ಪೋಲಿಸ್ ವಾಹನ ಪಲ್ಟಿ ಸಿಪಿಐ,ಚಾಲಕನಿಗೆ ಗಾಯ

0
27
loading...

ಚನ್ನಮ್ಮ ಕಿತ್ತೂರ 21: ಸಮೀಪದ ಉಗರಖೋಡ ಕ್ರಾಸ್‍ನಲ್ಲಿ ಪೋಲಿಸ್ ವಾಹನ ಉರಳಿ ಬಿದ್ದದ್ದರಿಂದ ಸಿಪಿಐ ಹಾಗೂ ಚಾಲಕ ಗಾಯಗೊಂಡ ಘಟನೆ ಸೋಮವಾರ ಮುಂಜಾನೆ ನಡೆದಿದೆ.

ಗದಗ ಜಿಲ್ಲಾ ಅಪರಾಧ ವಿಭಾಗದ ಸಿಪಿಐ ಇಜಾಜ ಕಲಾದಗಿಯವರ ತಮ್ಮ ಜೀಪ್ ನಲ್ಲಿ ಬೆಳಗಾವಿ ಕಡೆಗೆ ಸಂಚರಿಸುತ್ತಿದ್ದಾಗ ಮಾರ್ಗ ಮದ್ಯದ ಉಗರಖೋಡ ಕ್ರಾಸ್ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಜೀಪ್ ಉರುಳಿ ಸರ್ವಿಸ ರಸ್ತೆಯಲ್ಲಿ ಬಿದ್ದು, ಸಿಪಿಐ ಹಾಗೂ ಚಾಲಕನಿಗೆ ಗಾಯಗಳಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ಕಿತ್ತೂರು ಪಿಎಸ್‍ಐ ನಿಂಗನಗೌಡ ಪಾಟೀಲ ಭೇಟಿ ನೀಡಿ ಪರಿಶೀಲಿಸಿದರು.

loading...

LEAVE A REPLY

Please enter your comment!
Please enter your name here