ಕಲಘಟಗಿ ಕಸಾಪ ನೂತನ ಅಧ್ಯಕ್ಷರ ಪದಗ್ರಹಣ

0
54
loading...

ಕಲಘಟಗಿ : ಕನ್ನಡ ಸಾಹಿತ್ಯ ಸಾಂಸ್ಕøತಿಕ ಚಟುವಟಿಕೆಗಳು ಸಾಮಾಜಮುಖಿಯಾಗಿಯಾಗಿರಬೇಕೆ ಹೊರತು ಅದರಲ್ಲಿಂದು ರಾಜಕೀಯ ಪಕ್ಷಗಳಂತೆ ಕಲಬೆರಕೆ ಹೆಚ್ಚುತ್ತರುವುದು ನಿಲ್ಲಬೆಕಿದೆ, ಅಂದಾಗ ಮಾತ್ರ ಕನ್ನಡ/ನಾಡು ನುಡಿಯನ್ನು ಉಳಿಸಿಬೆಳೆಸಲು ಸಾಧ್ಯ ಎಂದು ರಾಜ್ಯ ಬಿಜೆಪಿ ಸಹ ವಕ್ತಾರ ಸಿ.ಎಮ್.ನಿಂಬಣ್ಣವರ್ ಹೇಳಿದರು.
ಮಂಗಳವಾರ ತಾ.ಪಂ.ಸಭಾ ಭವನದಲ್ಲಿ ತಾಲುಕಾ ಕ.ಸಾ.ಪ.ನೂತನ ಅಧ್ಯಕ್ಷೆ ಶ್ರೀಮತಿ ಅನಿತಾ ಹತ್ತಿ ಅವರಿಗೆ ಅಧಿಕಾರ ಹಸ್ತಾಂತgದÀ ಕಾರ್ಯಕ್ರಮವನ್ನು ಉಧ್ಘಾಟಿಸಿ ಅವರು ಮಾತನಾಡುತ್ತಿದ್ದರು. ಹನ್ನೆರಡನೇಯ ಶತಮಾನದಲ್ಲಿಯೂ ಬಸವಾದಿ ಶಿವಶರಣರು ತಮ್ಮ ವಚನಗಳನ್ನು ಕನ್ನಡದ ಮೂಲಕ ಸಮಾಜಮುಖಿಯಾಗಿ ಕನ್ನಡವನ್ನು ಉಳಿಸಿಬೆಳೆಸಿದ್ದಾರೆ ಆದರೆ ಕರ್ನಾಟಕದಲ್ಲಿಂದು ಇದ್ದ ಕನ್ನಡವನ್ನು ಉಳಿಸುವುದಕ್ಕಾಗಿ ಹೋರಾಟವನ್ನು ನಾವು ಮಾಡುತ್ತರುವುದು ವಿಪರ್ಯಾಶವೋ ವಿಚಿತ್ರೋ ತಿಳಿಯದಾಗಿದೆ ಇದನ್ನಲ್ಲವನ್ನು ಅರಿತು ಪ್ರತಿ ಒಂದು ಕನ್ನಡಪರ ಸಂಘಟನೆಗಳು ನಿರಂತವಾಗಿ ಕನ್ನಡ ಸಾಹಿತ್ಯ ಸಂಸ್ಕøತಿಯನ್ನು ಬೆಳೆಸಲು ಪ್ರಾಮಾನಿಕ ಪ್ರಯತ್ನವನ್ನು ಮಾಡಬೇಕಿದೆ ಎಂದು ಹೇಳುತ್ತ ಕನ್ನಡ ಪುಸ್ತಕ,ಪತ್ರಿಕೆಗಳನ್ನು ಓದುವವರ ಸಂಖ್ಯೆ ಹೆಚ್ಚಸಬೇಕು ಎಂದು ಹೇಳಿದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಾ: ಲಿಂಗರಾಜ ಅಂಗಡಿ,ತಾಲುಕಾ ಕಜಾಪ ಅಧ್ಯಕ್ಷ ಎಮ್.ಆರ್.ತೊಟಗಂಟಿ,ಅಧಿಕಾರ ಹಸ್ತಾಂರಿಸಿದ ಎಮ್.ಎಮ್.ಪುರದನಗೌಡ್ರ,ಮುಂತಾದವರು ಕನ್ನಡ ಸಾಹಿತ್ಯವನ್ನು ಉಳಿಸಿ ಬೆಳೆಸುವ ಕುರಿತು ಮಾತನಾಡಿದರು.
ಸಾಹಿತಿಕೆ.ಬಿ.ಪಾಟಿಲ್ ಕುಲಕರ್ಣಿ,ಪ್ರೋ.ಕೆ.ಸಿ.ಮಲ್ಲಿಗವಾಡ,ಕೆ.ಎಸ್.ಕೌಜಲಗಿ,ಎಸ್.ಎನ್,ಅರಳಿಕಟ್ಟಿ,ಮಕ್ಕಳಸಹಾಯವಾಣಿಯ ನಿರ್ಧೆಶಕ ಬಿ.ವಾಯ್.ಪಾಟಿಲ, ಪ್ರೋ.ಬಿ.ಜಿ.ಬಿದರಿ,ಎಲ್.ಸಿಹೊಸಮನಿ,ಮಲ್ಲಿಕಾರ್ಜುನ ಪುರದನಗೌಡ್ರ,ಪುರದನಗೌಡ್ರ,ಕಲಾವಿದ ಶಿವಣ್ಣ ಅದರಗುಂಚಿ, ಜಿ.ಪಂ.ಸದಸ್ಯೆ ವಿಧ್ಯಾ ಭಾವನವರ,ಮಂಜವ್ವ ಹರಿಜನ.ತಾ.ಪಂ.ಸದಸ್ಯ ಬಸವರಾಜ ಭಾವಕಾರ, ಆಯ್.ವಿ.ಜವಳಿ.ಆರ್.ಎಮ್.ಹೊಲ್ತಿಕೊಟಿ,ವೀರಣ್ಣ ಕುಬಸದ,ವಿ.ಗೌರಣ್ಣವರ್, ಗೀರಿಶ ದೇಸೂರ,ಮುಂತಾದವರು ಪಾಲಗೊಂಡಿದ್ದರು.

loading...

LEAVE A REPLY

Please enter your comment!
Please enter your name here