ಡಾ|| ಅಂಬೇಡ್ಕರರವರ 125 ನೇ ಜಯಂತ್ಯೋತ್ಸವ ಆಚರಣೆ

0
25
loading...


ಜೋಯಿಡಾ : ಜೋಯಿಡಾದ ತಹಶಿಲ್ದಾರ ಕಚೇರಿಯ ಆವರಣದಲ್ಲಿ ಗುರುವಾರ ಡಾ|| ಅಂಬೇಡ್ಕರರವರ 125 ನೇ ಜಯಂತ್ಯೋತ್ಸವವವನ್ನು ಆಚರಿಸಲಾಯಿತು, ತಹಿಶಲ್ದಾರ ಟಿ.ಸಿ ಹಾದಿಮನಿಯವರು ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮೂಲಕ ಚಾಲನೆಯನ್ನು ನೀಡಿ. ಅವರ ತತ್ವ-ಆದರ್ಶಗಳನ್ನು ಮೈಗೂಡಿಸಿಕೊಂಡು ಬಾಳಬೇಕು ಎಂದು ಕರೆಯನ್ನು ನೀಡಿದರು, ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿಯಾದ ಡಾ|| ಸಂಗಪ್ಪ ಗಾಬಿ, ಸ.ಕಾ.ಅಭಿಯಂತರರಾದ, ಕುಲಕರ್ಣಿ ಸರ್, ಏ ವಿ ತೆಗ್ಗಿ, ಅರಣ್ಯಾಧಿಕಾರಿಗಳಾದ ಜಿ.ವಿ ನಾಯ್ಕ ಹಾಗೂ ತಾಲೂಕಿನ ಎಲ್ಲಾ ಅಧಿಕಾರಿ ವರ್ಗದವರು ಉಪಸ್ತಿತರಿದ್ದರು.

loading...

LEAVE A REPLY

Please enter your comment!
Please enter your name here