ಕಳಪೆ ಕಾಮಗಾರಿ ಸಾರ್ವಜನಿಕರಿಂದ ಆರೋಪ

0
21
loading...

ಶಿಗ್ಗಾವಿ : 2014-15 ಮತ್ತು 2015-16 ನೇ ಸಾಲಿನ ಎಸ್.ಎಪ್.ಸಿ. ಯೋಜನೆಯಡಿ ಕುಡಿಯವ ನೀರಿನ ಸಮಸ್ಯೆ ಬಗೆಹರಿಸಲು ಬಿಡುಗಡೆಯಾದ ಅನುದಾನದಲ್ಲಿ 14ನೇವಾರ್ಡಿನಲ್ಲಿ ಕೊಳುವೆಬಾವಿ ಕೊರಿಸಿ ಆವಾರ್ಡಿನ ನಿವಾಸಿಗಳಿಗೆ ಅನುಕೂಲವಾಗಲೆಂದು ಕಟ್ಟಿ ಕಟ್ಟಿಸಿ ಸಿಸ್ಟನ್ ಅಳವಡಿಸಿ ನೀರು ಪೂರೈಕೆ ಮಾಡಬೇಕಾದ ಪುರಸಭೆ ಇಲಾಖೆಯವರು ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು 14ನೇ ವಾರ್ಡಿನ ನಾಗರಿಕರ ಆರೋಪಸಿದ್ದಾರೆ.
ಪ್ರತಿಯೊಂದು ಕೋಳುವೆ ಬಾವಿಗಳಿಗೆ ಹಾಗೂ ಮೋಟರ ಅಳವಡಿಸಿ ವಿದ್ಯುತ್ತ ಜೋಡಿಸಿಲು ಒಂದಕ್ಕೆ ತಲಾ ರೂ 45ಸಾವಿರ ಖರ್ಚಾಗುತ್ತದೆ ಗೋಡಚಿ ಇಲೇಕ್ರಾನಿಕ್ಸ ಹಾವೇರಿ ಇವರಿಗೆ ಗುತ್ತಿಗೆದಾರರಿಗೆ ಗುತ್ತಗೆ ನಿಡಿದ್ದು ಪಟ್ಟಣದಲ್ಲಿ ಇದೆ ತರಹ 5 ವರ್ಕಆರ್ಡರ ಆಗಿವೆ ಆದರೆ 14ನೇವಾರ್ಡಿನಲ್ಲಿ ಎರಡ್ಮೂರ ದಿನದಹಿಂದೆ ಕಟ್ಟಿಸಿದ್ದ ಕಟ್ಟೆ ಸೋಮವಾರ ಸಿಸ್ಟನ್ ಅಳವಡಿಸುವಾಗ ಕಟ್ಟಿದ ಕಟ್ಟಿ ಕುಸಿಯುವ ಹಂತದಲ್ಲಿದೆ (ಕ್ಯ್ರಾಕ ಆಗಿದೆ)À ಇದನ್ನು ಗಮನಿಸಿದ ಅಲ್ಲಿಯ ನಾಗರಿಕರು ಆ ಕಾಮಗಾರಿಯನ್ನು ಸ್ಥಗಿತ ಗೋಳಿಸಿದ್ದಾರೆ,
14 ನೇವಾಡಿನ ಸದಸ್ಯೆ ವಲಿಬಿ ಎಂ ದುಖಾಂದರ ನಮ್ಮ ವಾರ್ಡಿನಲ್ಲಿ ಯಾವದೆ ಕಾಮಗಾರಿ ಮಾಡುವಾಗ ನಮಗೆ ಅಧಿಕಾರಿಗಳು ಮಾಹಿತಿ ನೀಡಿವುದಿಲ್ಲಾ ಅಲ್ಲದೆ ಅದಿಕಾರಿಗಳಿಗೆ ಕಾಲುವೆ ಸ್ವಚಮಾಡಿಸಿ ಎಂದು ಹೇಳಿದರೆ ನಮಗೆ ಕವಡೆಕಾಸು ಕಿಮತ್ತು ಕೊಡುತ್ತಾಯಿಲ್ಲಾ ಎಂದು ಆರೋಪಿಸುತ್ತಾರೆ,
ಪಟ್ಟಣದಲ್ಲಿ ಒಟ್ಟು 5ಕೊಳುವಬಾವಿ ಕೊರಿಸಿ ಮೋಟರ ಅಳವಡಿಕೆ ಮಾಡಲು ಪ್ರತಿ ಯೊಂದಕ್ಕೆ ರೂ 45ಸಾವಿರ ಖರ್ಚಾಗುತ್ತದೆ ಇದನ್ನು ಹಾವೇರಿಯ ಗೋಡಚಿ ಇಲೇಕ್ರಾನಿಕ್ಸ ಇವರಿಗೆ ಗುತ್ತಿಗೆ ಯಾಗಿದೆ ಎಂದು ಪುರಸಭೆಯ ಅಭಿಯಂತರ ಅಂಗಡಿ ಹೆಳಿದರು.

loading...

LEAVE A REPLY

Please enter your comment!
Please enter your name here