ಬಡ ವಿದ್ಯಾರ್ಥಿನಿಗೆ ಸಚಿವ ಆರ್.ವಿ.ಡಿ. ಇಂದ ಲ್ಯಾಪಟಾಪ್ ವಿತರಣೆ

0
28
loading...

ಜೋಯಿಡಾ : ಕಳೆದ ಸಾಲಿನ ಎಸ.ಎಸ.ಎಲ್.ಸಿ.ಪರೀಕ್ಷೆಯಲ್ಲಿ ಅಣಶಿ ಪ್ರೌಢಶಾಲೆಗೆ ಮೊದಲನೇ ರ್ಯಾಂಕ ಬಂದಿರುವ ಬಡ ವಿದ್ಯಾರ್ಥಿನಿ ಸವಿತಾ.ಲಕ್ಷಣ.ಕಂದುಲ್ಕರ ಇವಳು ಪ್ರಥಮ ಪಿಯುಸಿ.ಕಂಪ್ಯೂಟರ ಶಿಕ್ಷಣ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದರಿಂದ ವಿ.ಆರ್.ದೇಶಪಾಂಡೆ. ಮೆಮೋರಿಯಲ್ ಟ್ರಸ್ಟನಿಂದ ಉಚಿತ ಲ್ಯಾಂಪಟಾಪ್‍ನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ನೀಡಿದರು.
ಮಂಗಳವಾರ ಜೋಯಿಡಾದ ಆಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಸಚಿವರು ಬಡ ಕುಟುಂಬದಿಂದ ಬಂದಿರುವ ಸವಿತಾಳ ಮುಂದಿನ ಶಿಕ್ಷಣದ ಜವಾಬ್ದಾರಿಯನ್ನು ವಿ.ಆರ್.ಡಿ.ಎಮ್. ಟ್ರಸ್ಟ ನೋಡಿಕೊಳ್ಳಲಿದೆ ಎಂದರು.

loading...

LEAVE A REPLY

Please enter your comment!
Please enter your name here