ಶುಕ್ರವಾರವೂ ಬೆಳಗಾವಿಯಲ್ಲಿ ಮಳೆ

0
18
loading...

ಶುಕ್ರವಾರ ಮಧ್ಯಾನ್ಹ 3.15ಕ್ಕೆ ಆರಂಭವಾದ ಗುಡುಗು ಸಿಡಿಲ ಅಬ್ಬರದ ಮಳೆ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿಯಿತು. ಕಾಯ್ದ ನೆಲ ತಂಪಾಯಿತು.ಕೆಲವೆಡೆ ಮರಗಳು ಮಗುಚಿ ಬಿದ್ದಿವೇ. ನಗರದ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿ ಜನಜೀವನ ಪರದಾಡುವಂತಾಯಿತು. ಗುರುವಾರ ಅರೆಗಳೆದ ಮಳೆ ಶುಕ್ರವಾರ ಕೂಡ ಮರುಕಳಿಸಿತು.

loading...

LEAVE A REPLY

Please enter your comment!
Please enter your name here