ಕಾರವಾರದಲ್ಲಿ ವಿದ್ಯುತ್ ವ್ಯತ್ಯಯ

0
24
loading...

ಕಾರವಾರ : ಜೂನ್ 29ರಂದು ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 2.00 ಗಂಟೆಯವರಗೆ ಕಾರವಾರ ನಗರ ಸೇರಿದಂತೆ ಹಬ್ಬುವಾಡ, ಬೈತಕೊಲ, ಕೋಡಿಭಾಗ, ಅಮದಳ್ಳಿ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಶೇಜವಾಡ- ಹಣಕೊಣ ಪ್ರಸರಣಾ ಮಾರ್ಗದಿಂದ ವಿದ್ಯುತ್ ಪೂರೈಕೆಯಾಗುವ ಗ್ರಾಮಗಳಾದ ಸದಾಶಿವಗಡ, ಮಾಜಾಳಿ, ಮುಡಗೇರಿ,ಅಸ್ನೋಟಿ, ಹಣಕೋಣ, ಹಳಗಾ ಗ್ರಾಮಪಂಚಾಯತ್ ಪ್ರದೇಶಗಳಿಗೆ ವಿದ್ಯತ್ ಸರಬರಾಜಿನಲ್ಲಿ ಅಡಚಣೆ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ.

loading...

LEAVE A REPLY

Please enter your comment!
Please enter your name here