ಡಾ. ದತ್ತಾತ್ರೇಯ ಅವರಿಗೆ ಬಂಟ್ ಪ್ರಶಸ್ತಿ

0
22
loading...

ಧಾರವಾಡ : ಪರಿಸರವಾದಿ ಡಾ. ಮಹಾಂತೇಶ ತಪಶೆಟ್ಟಿ ಅವರಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ನೀಡುವ 2016ರ ಹೆನ್ರಿ ಡ್ಯೂನಾಂಟ್-ಪರಿಸರ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕಿಮ್ಸ್ ನಿರ್ದೇಶಕ ಡಾ. ದತ್ತಾತ್ರೇಯ ಬಂಟ್ ಪ್ರಶಸ್ತಿ ನೀಡಿ ಗೌರವಿಸಿದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಡಾ. ಜಿ. ಆರ್. ತಮಗೊಂಡ, ಪರಿಸರ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ಸುರೇಶ ಡಿ. ಹೊರಕೇರಿ, ಕಿಮ್ಸ ಪ್ರಾಚಾರ್ಯ ಡಾ. ಕೆ. ಎಫ್. ಕಮ್ಮಾರ, ನೇಚರ್ ಕ್ಲಬ್ ಕಾರ್ಯದರ್ಶಿ ಡಾ. ವಿ. ಬಿ. ನಿಟಾಲಿ, ಕೆಎಲ್‍ಇಐಟಿ, ಪ್ರಾದ್ಯಾಪಕ ಡಾ. ಶರದ್ ಜೋಶಿ, ಆರೋಗ್ಯಾಧಿಕಾರಿ ಡಾ. ಪಿ. ಎನ್. ಬಿರಾದಾರ, ಡಾ. ಬಸವಕುಮಾರ ತಲವಾಯಿ ಪಾಲ್ಗೊಂಡಿದ್ದರು

loading...

LEAVE A REPLY

Please enter your comment!
Please enter your name here