ನಾಗರ ಹಾವನ್ನು ರಕ್ಷಿಸಿದ ರಜಾಕ ಶಾ

0
20
loading...

ದಾಂಡೇಲಿ : ನಗರದ ಬರ್ಚಿ ರಸ್ತೆಯಲ್ಲಿರುವ ಅಂಬೇವಾಡಿ ಕದ್ರಾ ರಾಘವೇಂದ್ರ.ಎಚ್.ಕಿಟ್ಟಿಯವರ ಮನೆಗೆ ಗುರುವಾರ ದೀಢೀರಾಗಿ ಭೇಟಿ ನೀಡಿ ಎಲ್ಲರನ್ನು ಭಯಭೀತಗೊಳಿಸಿದÀ ನಾಗರ ಹಾವನ್ನು ಸ್ಥಳೀಯ ಉರಗ ತಜ್ಞ ರಜಾಕ ಶಾ ಅವರು ಸುರಕ್ಷಿತವಾಗಿ ಹಿಡಿದು ಮರಳಿ ಕಾಡಿಗೆ ಬಿಟ್ಟು ಎಲ್ಲರ ಪ್ರಶಂಸೆಗೆ ಪಾತ್ರರಾದರು.

loading...

LEAVE A REPLY

Please enter your comment!
Please enter your name here