ಪಶು ವೈದ್ಯರ ಸಂಘದಿಂದ ನೂತನ ಸಚಿವರಿಗೆ ಸನ್ಮಾನ

0
17
loading...

ಗೋಕಾಕ 30: ನೂತನವಾಗಿ ರಚನೆಗೊಂಡ ಸಚಿವ ಸಂಪುಟದಲ್ಲಿ ಸಣ್ಣ ಕೈಗಾರಿಕೆಗಳ ಹಾಗೂ ಜಿಲ್ಲಾ ಉಸ್ತುವಾರಿ sಸಚಿವರಾಗಿ ಆಯ್ಕೆಯಾದ ರಮೇಶ ಜಾರಕಿಹೊಳಿ ಅವರನ್ನು ಬೆಳಗಾವಿ ಪಶು ವೈದ್ಯರ ಸಂಘದ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಶು ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ.ಮೋಹನ ಕಮತ, ಉಪಾಧ್ಯಕ್ಷ ಡಾ. ಜ್ಞಾನೇಶ್ವರ ಕಾಂಬಳೆ, ಎನ್. ಎಸ್. ಕಪ್ಪಲಗುದ್ದಿ, ಎಸ್.ಎಸ್.ಹುಂಡೆಕರ, ಡಾ. ಎಸ್.ಪಿ.ಚನ್ನಾಳ, ಡಾ, ಆನಂದ ಗುರಿಕಾರ, ಡಾ. ರಾಜೇಂದ್ರ ವಡೇರ, ಡಾ. ಶಶಿಕಾಂತ ಕೌಜಲಗಿ, ಡಾ. ಎಮ್.ಆರ್.ವಿಭೂತಿ, ಡಾ. ಬಿ.ಎಸ್.ಗೌಡರ, ಡಾ. ಪಿ. ಕೆ.ಕೊರತಿ, ಡಾ. ಸೈಯದ ಸನದಿ, ಡಾ. ಸಿದ್ದಲಿಂಗ ಗೊಂದಳಿ, ಡಾ. ಮಹಾದೇವ ಕೌಜಲಗಿ, ಡಾ. ಪ್ರವೀಣ ಮರಗಾಲಿ, ಡಾ. ಪ್ರವೀಣ ವಡೇರ, ಡಾ. ಸುರೇಶ ತಪಶೆಟ್ಟಿ, ಡಾ. ವಿನೋದ ಗುಡಕೇತರ, ಡಾ. ಧರೆಪ್ಪ ಹೊಸಮನಿ, ಡಾ. ಸಿದ್ದು ವಡೇರ ಹಾಗೂ ಪಶು ಪಾಲನಾ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here