ರಾಜೇಂದ್ರ ಕಾಲೋನಿಯಲ್ಲಿ ಗಿಡ ನೆಡುವ ಕಾರ್ಯಕ್ರಮ

0
36
loading...

ಹುಬಳ್ಳಿ : ಮುರ್ಡೇಶ್ವರ ಫ್ಯಾಕ್ಟರಿ ರಸ್ತೆಯಲ್ಲಿ ಬರುವ ಶಿವಾಜೀ ಲೇಔಟ – ರಾಜೇಂದ್ರ ಕಾಲೋನಿ
ಬಡಾವಣೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಅರಣ್ಯ ಇಲಾಖೆ
ಸಹಯೋಗದಿಂದ ಹಮ್ಮಿಕೊಳ್ಳಲಾಗಿತ್ತು. “ ಮನೆಗೆ ಒಂದು ಗಿಡಾ” ಎಂಬ ವಾಡಿಕೆಯಲ್ಲಿ ಪ್ರತಿ ಮನೆಯ ಮುಂದೆ ಗಿಡ ನೆಡಲಾಯಿತು.
ನಿವಾಸಿಗಳ ಸಂಘದ ಅದ್ಯಕ್ಷರಾದ ಜಿ.ಅರ್.ಎಸ್ ಕಟ್ಟಿ , ಕೆ.ಎಮ್. ಪ್ರಜಾರ , ಆರ್.ಎಚ್ ಅಣ್ಣಿಗೇರಿ,
ಹನುಮಂತ ಬಸವಾ , ವಿ.ನ್ ಪವಾರ ರವಿ ಕಲಾಲ, ಹಾಗು ಮುಖ್ಯ ಅತಿಥಿಯಾಗಿ ಮಾಜಿ ಪಾಲಿಕೆ ಸದಸ್ಯರಾದ ರಾಘವೇಂದ್ರ ರಾಮದುರ್ಗ ಆಗಮಿಸಿದ್ದರು. ನಿವಾಸಿಗಳು ತಮ್ಮ ಮನೆ ಮುಂದಿನ ಗಿಡವನ್ನು ಪೊಷಿಸಿ ಬೆಳೆಸಿ ಪರಿಸರ ಸಮತೋಲನ ಕಾಯಿದುಕೊಂಡು ನಡೆದಲ್ಲಿ ವಿಶ್ವ ಪರಿಸರದ ಆಚರಣೆಯಲ್ಲಿ ಸ್ವಾರ್ಥಕವಾಗುವದು ಎಂದು ರಾಘವೇಂದ್ರ ರಾಮದುರ್ಗ ತಿಳಿಸಿದರು.

loading...

LEAVE A REPLY

Please enter your comment!
Please enter your name here