ವೃತ್ತಿ ನಿರತ ಛಾಯಾಗ್ರಾಹಕರ ಸಂಘದಿಂದ ಸಚಿವರಿಗೆ ಸತ್ಕಾರ

0
19
loading...

ಗೋಕಾಕ: ತಾಲೂಕಾ ವೃತ್ತಿ ನಿರತ ಛಾಯಾಗ್ರಾಹಕರ ಸಂಘದಿಂದ ಗುರುವಾರದಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರನ್ನು ಅವರ ಕಾರ್ಯಾಲಯದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರವಿ ಉಪ್ಪಿನ, ಮಲ್ಲಿಕಾರ್ಜುನ ಕೆ.ಆರ್. ಲಕ್ಷ್ಮಣ ಯಮಕನಮರಡಿ, ಗಂಗಾಧರ ಕಳ್ಳಿಗುದ್ದಿ, ರಾಜು ಕಲಾಲ, ಆನಂದ ವಣ್ಣೂರ, ವಿರೇಶ ಕೊಳಂದೂರ, ಮಧು ಸುಣಗೋಜಿ, ಸುರೇಶ ರಜಪೂರ ಸೇರಿದಂತೆ ಹಲವರು ಭಾಗವಹಿಸಿದರು.

loading...

LEAVE A REPLY

Please enter your comment!
Please enter your name here