ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

0
12
loading...

ಬೆಳಗಾವಿ 27: ನಗರದಲ್ಲಿರುವ ಪೃಥ್ವಿ ಪೌಂಡೇಶನ್‍ದ ಅಧ್ಯಕ್ಷರಾಗಿ ಡಾ. ಹೇಮಾವತಿ ಸೊನ್ನೊಳ್ಳಿ ಹಾಗೂ ಉಪಾಧ್ಯಕ್ಷರಾಗಿ ಮಹಾದೇವಿ ಹಿರೇಮಠ ಅವರು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿ ಶೈಲಜಾ ಹಿರೇಮಠ, ಕೋಶಾಧ್ಯಕ್ಷೆ ಭೂವನೇಶ್ವರಿ ಪೂಜೇರಿ ಹಾಗೂ ಸದಸ್ಯರನ್ನಾಗಿ ಪಾರ್ವತಿ ಪಾಟೀಲ, ಗಿರಿಜಾ ಹಟ್ಟಿಹೊಳಿ ಹಾಗೂ ರಶ್ಮಿ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.

loading...

LEAVE A REPLY

Please enter your comment!
Please enter your name here