ಕ್ರೀಡೆಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ: ಬೊಮ್ಮಾಯಿ

0
29
loading...

ಶಿಗ್ಗಾವಿ : ಕ್ರೀಡೆಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿದ್ದು ಪಾಠದ ಜೊತೆ ದೈಹಿಕ ಸದೃಡತೆಗೆ ಕ್ರೀಡೆಗಳು ಅಷ್ಟೇ ಮುಖ್ಯ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಚಾಕಾಪುರ ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನಾರಾಯಣಪೂರ ಕ್ಲಸ್ಟರ ಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟದ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಬಹುಮಾನಗಳು ಸ್ಪೂರ್ತಿ ನೀಡುತ್ತವೆ ಈ ನಿಟ್ಟಿನಲ್ಲಿ ಮಕ್ಕಳಿಗೆ ಬಹುಮಾನ ನೀಡಿ ಅವರನ್ನು ಪ್ರೋತ್ಸಾಹಿಸಬೇಕು ಆಟಗಳಲ್ಲಿ ಸೋಲು ಗೆಲವು ಮುಖ್ಯ ಅಲ್ಲ ಸ್ಪರ್ಧಾ ಮನೋಭಾವದಿಂದ ಭಾಗವಹಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಸ್.ಡಿ.ಎಮ್.ಸಿ ಅದ್ಯಕ್ಷರಾದ ನಾವiದೇವ ಮೋತೆನವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆಯಾದ ಶೋಭಾ ಗಂಜೀಗಟ್ಟಿ, ತಾ.ಪಂ ಸದಸ್ಯ ಯಲ್ಲಪ್ಪ ನರಗುಂz,À ದೈಹಿಕ ಪರೀವಿಕ್ಷಕರಾದ ಬಿ.ಎಸ್ ಪಟ್ಟಣಶೆಟ್ಟಿ ,ಮಾಜಿ ಜಿ.ಪಂ ಸದಸ್ಯರಾದ ಬಿ.ಟಿ ಇನಾಮತಿ, ದೇವಣ್ಣ ಚಾಕಲಬ್ಬಿ, ನಿಂಗಣ್ಣ ಹರಿಜನ, ಶಿವಾನಂದ ಬಿಳೆಕುದರಿ, ಗ್ರಾ.¥ಂ ಅಧ್ಯಕ್ಷರು ,ಉಪಾಧ್ಯಕ್ಷರು, ಗ್ರಾ.ಪಂ ಸದಸ್ಯರಾದ ಅರ್ಜುನಪ್ಪ ಹರಿಜನ, ಕಸ್ತೂರೆವ್ವ ಪಾಟೀಲ, ಮಲ್ಲಮ್ಮ ಹೈಬತ್ತಿ, ಎಸ್.ಡಿ.ಎಮ್.ಸಿ ಸದಸ್ಯರು, ಯಲ್ಲಪ್ಪ ಬಗಾಡೆ, ವಿಠಲ ಮೋತೆನವರ, ರಾಮಣ್ಣ ಹೈಬತ್ತಿ, ಮಲ್ಲಪ್ಪ ಬಾಲೇಹೊಸೂರು, ಮಹಾದೇವಪ್ಪ ಮೇಟಿ, ಮತ್ತು ಪ್ರದಾನ ಗುರುಗಳಾದ ಶ್ರೀಮತಿ ಆರ್.ಬಿ ಸರ್ಜಾಪೂರ, ಶಿಕ್ಷಕರಾದ ಆರ್.ಬಿ ನೀರಲಗಿ,ಎಸ್.ಎಪ್.ತಳವಾರ, ಎಮ್.ಕೆ ನªಲೆ,ಎಮ್.ಎನ್ ನದಾಪ್, ಗ್ರಾಮಸ್ಥರು, ವಿವಿದ ಶಾಲೆಗಳಿಂದ ಆಗಮಿಸಿದ ಶಿಕ್ಕಕರು, ಮಕ್ಕಳು ಹಾಜರಿದ್ದರು. ಗುರುರಾಜ ಚಂದ್ರಿಕೇರ ಸ್ವಾಗತಿಸಿದರು, ಕಿರಣಕುಮಾರ ಜಿ.ಎನ್ ವಂದಿಸಿದರು.

loading...

LEAVE A REPLY

Please enter your comment!
Please enter your name here