ಡಾ|| ಮಲ್ಲಿಕಾರ್ಜುನ ಮುಗಳಖೋಡರಿಗೆ ಪ್ರಶಸ್ತಿ

0
20
loading...

ಮೂಡಲಗಿ : ನಗರದÀ ಶ್ರೀ ಸಿ.ಎನ್.ಮುಗಳಖೋಡ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ|| ಮಲ್ಲಿಕಾರ್ಜುನ ನಿಂಗಪ್ಪ ಮುಗಳಖೋಡ 16 ವರ್ಷಗಳ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಕ್ಕಾಗಿ ನವದೆಹಲಿಯ ನ್ಯಾಷನಲ್ ಎಜ್ಯುಕೇಶನ್ ಸ್ಟಾರ್ ಅವಾರ್ಡ್ ಲಭಿಸಿದೆ. ಈ ಪ್ರಶಸ್ತಿಯನ್ನು ನೇಪಾಳದ ಮಾಜಿ ಉಪ ಪ್ರಧಾನಮಂತ್ರಿ ಹಾಗೂ ಹಾಲಿ ಸಂಸತ ಸದಸ್ಯೆ ಸುಜಾತಾ ಕೋಯರಾಲಾ ನೀಡಿದರು. ಡಾ|| ಮಲ್ಲಿಕಾರ್ಜುನ ನಿಂಗಪ್ಪ ಮುಗಳಖೋಡರು ಮೂಡಲಗಿಯಲ್ಲಿ ಕನ್ನಡ ಹಾಗೂ ಆಂಗ್ಲ ಮಾದ್ಯಮದಲ್ಲಿ ಪೂರ್ವ ಹಾಗೂ ಪ್ರಾಥಮಿಕ ಶಾಲಾ ವಿಜ್ಞಾನ ಪದವಿ ಪೂರ್ವ ಕಾಲೇಜು, ನರ್ಸಿಂಗ ಕಾಲೇಜು ಎರಡು ಎಕರೆ ಮೈದಾನದಲ್ಲಿ ಸುಸಜ್ಜಿತ ಕಟ್ಟಡವನ್ನು ಹೊಂದಿದ್ದು, ಈ ಕಾಲೇಜಿಗೆ ಹೊರ ರಾಜ್ಯದಿಂದ ವಿದ್ಯಾರ್ಥಿಗಳು ಜ್ಞಾನಾರ್ಜನೆಗೆ ಬರುತ್ತಾರೆ. ಈ ಸಂದರ್ಭದಲ್ಲಿ ದೆಹಲಿ ಸಂಸದ ಹಾಗೂ ಬೋಜಪುರಿ ಫೀಲ್ಮ್ ಇಂಡಸ್ಟ್ರೀಯ ಸುಪರ್ ಸ್ಟಾರ್ ಮನೋಜ ತಿವಾರಿ ಉತ್ತರಖಂಡ ರಾಜ್ಯದ ಸಂಪುಟ ದರ್ಜೆ ಸಚಿವ ಕಮಲಸಿಂಗ್ ನೇಗಿ ನ್ಯಾಶನಲ್ ಕನ್ವರನರ್ ಆಫ್ ಇಂಡಿಯಾ ಮೇಡಿಕಲ್ ಸೇಲ್‍ನ ದಿನೇಶ ಉಪಾಧ್ಯಕ್ಷ, ಪ್ರಾಚಾರ್ಯ ಉಮೇಶ ಪಾಟೀಲ ಇದ್ದರು.

loading...

LEAVE A REPLY

Please enter your comment!
Please enter your name here