ಬೈಕ್ ಗಳ ನಡುವೆ ಮುಖಾ ಮುಖಿ ಡಿಕ್ಕಿ

0
21
loading...

ಮುಂಡಗೋಡ ; ಎರಡು ಬೈಕ್ ಗಳ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿ ಮೂವರು ತೀವ್ರ ಗಾಯಗೊಂಡ ಘಟನೆ ಪಟ್ಟಣದ ಹೊರ ವಲಯ ಯಲ್ಲಾಪುರ-ಕಲಘಟಗಿ ರಸ್ತೆಯಲ್ಲಿ ಸೋಮವಾರ ಸಂಜೆ ನಡೆದಿದೆ.
ತಾಲೂಕಿನ ಗುಂಜಾವತಿ, ಮೈನಳ್ಳಿ ಗ್ರಾಮದ ವiಖ್ಬೂಲಅಹ್ಮದ ಸೈಯದ ಬಿಜಾಪುರ, ಬಾಬು ಜಾನು ಗಾವಡೆ, ಸುರೇಶ ದಾದಾರಾವ್ ಸಿಂದೆ ಈ ಮೂವರು ಗಾಯಗೊಂಡವರಾಗಿದ್ದಾರೆ. ಇಬ್ಬರ ತಲೆ ಸಂಪೂರ್ಣ ಜಜ್ಜಿಹೊಗಿದ್ದು, ಇನ್ನೋರ್ವನ ಕಾಲು ಜಕಂಗೊಂಡಿದ್ದು, ತೀವ್ರ ಚಿಂತಾಜನ ಸ್ಥಿತಿಯಲ್ಲಿದ್ದ ಇವರಿಗೆ ಇಲ್ಲಿಯ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಗೆ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here