ರೈಲು ನಿಲ್ದಾಣದಲ್ಲಿ ಕಳ್ಳತನ ಮಾಡಿದ35 ಗ್ರಾಂ ಚಿನ್ನಾಭರಣ ವಶ

0
33
loading...

ಬೆಳಗಾವಿ 29: ನಗರದÀ ರೈಲು ನಿಲ್ದಾಣದಲ್ಲಿ ಜೋದಪುರ ಮತ್ತು ಬೆಂಗಳೂರ ಎಕ್ಸಪ್ರೆಸ್ ರೈಲು ಗಾಡಿಯು ವೇದಿಕೆ ನಂ 1 ರ ಮೇಲೆ ಬಂದು ನಿಂತಿದ್ದಾಗ ಬಾಲಕೃಷ್ಣ ದಡೆನ್ನವರ, ಕಿರಣ ಶಾರಬಿದರೆ, ರೋಹನ ಕಾಗಲೇಯವರು ಕಳ್ಳತನ ಮಾಡುವ ಹಾಗೇ ಸಂಶಯಾಸ್ಪದವಾಗಿ ತಿರುಗಾಡುತ್ತಿರುವಾಗ ಬೆಳಗಾವಿ ಪೊಲೀಸ್ ಠಾಣೆಯ ಸಿಬ್ಬಂದಿಯಾದ ಸಿದ್ದಾರೋಡ ಪಾಟೀಲ, ಶಂಕರಾನಂದ ಪುಜೇರಿ, ರಮೇಶ ಬಿರಾದಾರ, ಹಣಮಂತ ತುಂಗಳ, ಸಿದ್ದಯ್ಯಾ ಹಿರೇಮಠ, ಎಸ್.ಎನ್.ನವಲೆರವರು ತಡೆಹಿಡಿದು ವಿಚಾರಿಸಿ ಪರಿಶೀಲನೆ ಮಾಡಿದಾU ಸದರಿಯವರ ಬಳಿ ಎಲ್ಲಿಯೋ ಕಳ್ಳತನ ಮಾಡಿಕೊಂಡು ಬಂದಿದ್ದ ಸುಮಾರು 35 ಗ್ರಾಮ ತೂಕದ ಬಂಗಾರದ ಆಭರಣಗಳು ಸಿಕ್ಕ ಪರಿಣಾಮ ರೈಲ್ವೆ ಪೊಲೀಸ್ ಠಾಣೆಯಲ್ಲಿ ಎಮ್.ಜಿ.ನಟರಾಜ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

loading...

LEAVE A REPLY

Please enter your comment!
Please enter your name here