ರೋಟರಿ ಸಂಸ್ಥೆಯಿಂದ ವನಮಹೋತ್ಸವವನ್ನು ಆಚರಿಣೆ

0
21
loading...

ಗೋಕಾಕ 12: ಇಲ್ಲಿಯ ರೋಟರಿ ಸಂಸ್ಥೆಯಿಂದ ನಗರದ ರುದ್ರಭೂಮಿಯಲ್ಲಿ ಸಸಿಗಳನ್ನು ನೇಡುವ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ತಾವಂಶಿ, ಜಗದೀಶ ಚುನಮರಿ, ಸೋಮಶೇಖರ ಮಗದುಮ್ಮ, ಮಲ್ಲಿಕಾರ್ಜುನ ಕಲ್ಲೋಳ್ಳಿ, ಸತೀಶ ಬೆಳಗಾವಿ, ಡಾ|| ಸಿದ್ದಣ್ಣಾ ಕಮತ, ಮಲ್ಲಿಕಾರ್ಜುನ ಈಟಿ, ಪ್ರಮೋದ ಗುಲ್ಲ, ಸಚೀನ ಜಾಧವ ಸೇರಿದಂತೆ ಹಲವರು.

loading...

LEAVE A REPLY

Please enter your comment!
Please enter your name here