ಸಿದ್ಧರಾಮಯ್ಯ ಅವರ ಕುಟುಂಬಕ್ಕೆ ದೇವರು ದುಃಖ ನಿಗುವ ಶಕ್ತಿ ನೀಡಲಿ

0
31
loading...

ಗೋಕಾಕ 30: ಸಚಿವ ರಮೇಶ ಜಾರಕಿಹೊಳಿ ಅವರಿಗೆ ಪೌರ ಸನ್ಮಾನ ಹಾಗೂ ನಾಗರಿಕ ಸನ್ಮಾನ ಸಮಾರಂಭ ರವಿವಾರ ರದ್ದು ಗೊಳಿಸಿ ಮುಂದುಡಲಾಗಿದೆ.
ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರ ಹಿರಿಯ ಪುತ್ರ ರಾಕೇಶ ಸಿದ್ದರಾಮಯ್ಯ ಅವರ ಅಕಾಲಿಕ ನಿಧನದ ಕಾರಣ ಮುಂದುಡಲಾಗಿದೆ ಎಂದು ಪೌರ ಹಾಗೂ ನಾಗರಿಕ ಸನ್ಮಾನ ಸಮಿತಿ, ಗೋಕಾಕ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಸಂತಾಪ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹಿರಿಯ ಪುತ್ರ ರಾಕೇಶ(39) ಬೆಲ್ಜಿಯಂನ ಖಾಸಗಿ ಆಸ್ಫತ್ರೆಯಲ್ಲಿ ನಿಧನರಾಗಿದ್ದು ಕರ್ನಾಟಕ ರಾಜ್ಯಕ್ಕೆ ಸೂತಕದ ಸಂಗತಿಯಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕುಟುಂಬಕ್ಕೆ ದೇವರು ದುಃಖ ನಿಗುವ ಶಕ್ತಿ ನೀಡಲಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣಕೈಗಾರಿಕೆ ಸಚಿವ ರಮೇಶ ಜಾರಕಿಹೊಳಿ ಸೂಚಿಸಿದ್ದಾರೆ.

loading...

LEAVE A REPLY

Please enter your comment!
Please enter your name here