ಅಕ್ರಮ ಜಾನುವಾರು ಸಾಗಾಟನೆ: ಇಬ್ಬರ ಬಂಧನ

0
27
loading...

ಯಲ್ಲಾಪುರ : ಎ.ಪಿ 13/ವಾಯ್0665 ಲಾರಿಯಲ್ಲಿ ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಅಕ್ರಮವಾಗಿ ಸಾಗಿಸುತ್ತಿದ್ದ 29 ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಜೋಡುಕೆರೆ ಕ್ರಾಸ್ ಬಳಿ ರವಿವಾರ ಬೆಳಗಿನ ಜಾವ 4 ಗಂಟೆಗೆ ನಡೆದಿದೆ.ಅಂದಾಜು 2,90,000 ಮೌಲ್ಯದ 29 ದಷ್ಟ ಪುಷ್ಟ ಎತ್ತುಗಳನ್ನು ಅನಂತಪುರದಿಂದ ಭಟ್ಕಳದೆಡೆಗೆ ಬಲಿ ಕೊಡುವ ಉದ್ದೇಶದಿಂದ ಕಸಾಯಿಖಾನೆಗೆ ಸಾಗಿಸಲಾಗುತ್ತಿತ್ತು. 6 ಲಕ್ಷದ ಕಂಟೆನರ್ ಲಾರಿ ಸಮೇತ ಚಾಲಕರಾದ ಉತ್ತರ ಪ್ರದೇಶದ ಸುಲೇಮಾನ್ ಯಾಮೀನ್(33),ಮೀರ್‍ಹಸನ್ ತಂದೆ ನೂರಹಸನ್(36) ಎಂಬುವರರನ್ನುಪೋಲೀಸರು ವಶಕ್ಕೆ ಪಡೆದಿದ್ದಾರೆ.ಪಿ.ಎಸ್.ಐ ಶ್ರೀಧರ್ ಎಸ್.ಆರ್, ಎ.ಎಸ್.ಐ ಚವ್ಹಾಣ ತನಿಖೆ ನಡೆಸಿಪ್ರಕರಣ ದಾಖಲಿಸಿಕೊಂಡಿದ್ದಾರೆ.

loading...

LEAVE A REPLY

Please enter your comment!
Please enter your name here