ಜನಮನ ಸೇಳೆದ ಸಂಗೀತ ಕಾರ್ಯಕ್ರಮ

0
19
loading...

ಬೆಳಗಾವಿ 06: ಶ್ರೀ ವಾಗ್ದೇವಿ ಸಂಗೀತ ಗಮಕ ಕಲಾಸಂಘದವರು ಏರ್ಪಡಿಸಿದ್ದ ಗಮಕ, ವೀಣಾವಾದನ ಹಾಗೂ ದೇವರನಾಮ ಕಾರ್ಯಕ್ರಮಗಳು ಗುರುಪ್ರಸಾದಕಾಲೋನಿಯ ಮಾತೋಶ್ರೀ ಕಟ್ಟದಲ್ಲಿ ನಡೆಯಿತು. ಶ್ರೀಮತಿ ಅಮೃತಾ ಆನಂದರಾವ್ ಸ್ವಾಗತಿಸಿದರು. ರಾಜೇಶ್ವರಿ ನಟರಾಜ ಅವರಿಂದ ದೇವರನಾಮ, ಗೀತಾ ಗಣಪತಿ ವೃಂದದವರಿಂದ ವೀಣಾವಾದನ, ಭಾರತಿ ಭಟ್ ಅವರಿಂದ ಗಮಕವಾಚನ ವ್ಯಾಖ್ಯಾನ ಕಾರ್ಯಕ್ರಮ ಪ್ರಸ್ತುತಪಡಿಸಲಾಯಿತು. ಜೆ. ಎಸ್. ವರುಣೆ ವಂದಿಸಿದರು.

loading...

LEAVE A REPLY

Please enter your comment!
Please enter your name here