ಅಬಕಾರಿ ದಾಳಿ : ವ್ಯಕ್ತಿ ಬಂಧನ

0
17
loading...

ಬೆಳಗಾವಿ: ಶನಿವಾರ ಸಾಯಂಕಾಲ ಶಹಾಪೂರ ಪೊಲೀಸ್ ಠಾಣಾ ಹದ್ದಿಯ ಶಿವಾಜಿ ಗಾರ್ಡನ ಹತ್ತಿರ ಕೊಲಾಪೂರ ಜಿಲ್ಲೆಯ ಚಂದಗಡ ತಾಲೂಕಿನ ರಾಜಗೋಳಿ ಗ್ರಾಮದ ಅಮಿತ ಆನಂದ ಪಾಟೀಲ ಎಂಬಾತ ಅನಧಿಕೃತವಾಗಿ ಹಾಗೂ ಗಣೇಶ ಹಬ್ಬದ ನಿಮಿತ್ಯ ಸರಾಯಿ ಮಾರಾಟ ಮಾಡಲು ನಿಷೇದ ಇದ್ದರೂ ತನ್ನ ಸ್ವಂತ ಲಾಭಕ್ಕಾಗಿ ಸರಾಯಿ ತುಂಬಿದ ಪೌಚಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವಾಗ ಶಹಾಪೂರ ಠಾಣೆಯ ಪೊಲೀಸ್ ಇನ್ಸಪೆಕ್ಟರ ಡಿ ಸಿ ಲಕ್ಕನ್ನವರ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.ವ್ಯಕ್ತಿಯನ್ನು ವಶಕ್ಕೆ ಪಡೆದು, ಅವನಿಂದ ರೂ. 2,145 ಬೆಲೆಯ ಸರಾಯಿ ಹಾಗೂ 200 ನಗದು ಹಣ, ಹೀಗೆ ಒಟ್ಟು ರೂ. 2,345 ವಶಪಡಿಸಿಕೊಳ್ಳಲಾಗಿದೆ.

loading...

LEAVE A REPLY

Please enter your comment!
Please enter your name here