ಕ್ಷುಲ್ಲಕ ಕಾರಣಕ್ಕೆ ಜಗಳ – ಮಹಿಳೆ ಸಾವು

0
14
loading...

ವಿಜಯಪುರ: ಸೆ:11: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪಿನ ನಡುವೆ ಜಗಳ ನಡೆದು ಘರ್ಷಣೆಯಾಗಿ ಮಹಿಳೆಯೊಬ್ಬಳ ಸಾವಿನೊಂದಿಗೆ ಮುಕ್ತಾವಾಗಿದೆ.
ತಾಲ್ಲೂಕಿನ ಕನ್ನಾಳ ಗ್ರಾದಲ್ಲಿ ನಿನ್ನೆ ಮಧ್ಯರಾತ್ರಿ ಕ್ಷುಲ್ಲಕ ಕಾರಣಕ್ಕೆ ಎರಡು ಗಂಪುಗಳ ನಡುವೆ ಜಗಳ ನಡೆದು ಮಹದೇವಿ ಅಲಬಗೊಂಡ(45) ಸಾವನ್ನಪ್ಪಿದ್ದಾಳೆ.
ಜಗಳ ನಡೆದು ಕೈ ಕೈ ಮಿಲಾಯಿಸಿದಾಗ ಮಹದೇವಿ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾರೆ. ತೀವ್ರ ರಕ್ತಸ್ರಾವವಾಗಿ ಆಕೆ ಸ್ಥಳದಲ್ಲೆ ಮೃತಪಟ್ಟಿದ್ದಾಳೆ.
ಸ್ಥಳಕ್ಕೆ ಗ್ರಾಮೀಣ ಠಾಣೆ ಪೆÇಲೀಸರು ಭೇಟಿ ನೀಡಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

loading...

LEAVE A REPLY

Please enter your comment!
Please enter your name here