ಗಣಪತಿ ಮಂಡಳಕ್ಕೆ ಭೇಟ್ಟಿ ನೀಡಿದ ರಾಯಬಾಗ ಶಾಸಕ ಡಿ.ಎಂ ಐಹೊಳೆ

0
54
loading...

ರಾಯಬಾಗ: ತಾಲೂಕಿನ ಚಿಂಚಲಿ ಪಟ್ಟಣದ ಕುಂಬಾರಗಲ್ಲಿಯ ಕೂಡ್ರಸಿರುವ ಗಣಪತಿ ಮಂಡಳಕ್ಕೆ ಭೇಟ್ಟಿ ನೀಡಿದ ರಾಯಬಾಗ ಶಾಸಕ ಡಿ.ಎಂ ಐಹೊಳೆ ವಿಘ್ನೇಶ್ವರನÀ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಉಪಾಧ್ಯಕ್ಷ ಹಾಗೂ ಸದಸ್ಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here