ತಾಯಿ-ಗುರುವಿನ ಮಹತ್ವ ತಿಳಿಯಿರಿ

0
53
loading...

ಗೋಕಾಕ 07: ಸತೀಶ ಶುಗರ್ಸ್ ಅಕ್ಯಾಡೆಮಿ ಪದವಿ ಪೂರ್ವ ಮಹಾವಿದ್ಯಾಲಯ ಗೋಕಾಕ ಸನ್ 2016-17 ನೇ ಸಾಲಿನ ಕ್ರೀಡಾ ಹಾಗೂ ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ.ಆರ್.ಎಸ್.ಡುಮ್ಮಗೋಳ ಅವರು ಉದ್ಘಾಟಿಸಿದರು.
ತಾಯಿ-ಗುರುವಿನ ಮಹತ್ವವನ್ನು ಉದಾಹರಣೆಗಳ ಸಹಿತ ಹೇಳಿ, ವಿದ್ಯಾರ್ಥಿಗಳು ಒಳ್ಳೆಯ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು, ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಪ್ರೊ. ಚಂದ್ರಶೇಖರ ಅಕ್ಕಿ ಹೇಳಿದರು. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯರಾದ ಪ್ರೊ.ಟಿ.ಬಿ.ತಳವಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರೊ.ಜಿ.ಪಿ.ತಲ್ಲೂರ ಅವರು ಸ್ವಾಗತಿಸಿ ಪ್ರೊ.ಡಿ.ಎಸ್.ಹುಗ್ಗಿ ವಂದಿಸಿದರು. ಪ್ರೊ.ವ್ಹಿ.ಎಸ್.ರೆಡ್ಡಿ ಅವರು ಮತ್ತು ಪ್ರೊ.ಪಿ.ಜಿ.ತಿಗಡಿ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here