ಮರಾಠಿ ಕಂಠ ಪಾಠದಲ್ಲಿ ಪ್ರಥಮ

0
12
loading...

ಜೋಯಿಡಾ : ತಾಲೂಕಿನ ಜೋಯಿಡಾದಲ್ಲಿ ನಡೆದ ತಾಲೂಕಾ ಮಟ್ಟದ ಪ್ರತಿಭಾ ಕಾರಂಜಿಯ ಕಿರಿಯ ವಿಭಾಗದಲ್ಲಿ ಯರಮುಖ ಶಾಲೆಯ ವಿಜೇತ ಅನಂತ ದೇಸಾಯಿ ಮರಾಠಿ ಕಂಠ ಪಾಠದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.
ಇವನಿಗೆ ಶಾಲೆಯ ಶಿಕ್ಷಕರು ಮತ್ತು ಪಾಲಕರು ಅಭಿನಂಧಿಸಿರುತ್ತಾರೆ, ಇವನು 21 ನೇ ತಾರೀಕಿನಂದು ನಡೆಯುವ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪಾಲ್ಗೊಳಲಿದ್ದಾನೆ.

loading...

LEAVE A REPLY

Please enter your comment!
Please enter your name here