ಹಿಂದು-ಮುಸ್ಲಿಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಕೆ

0
26
loading...

ಮುಂಡರಗಿ : ಪಟ್ಟಣದ ಇದಗಾ ಮೈದಾನದಲ್ಲಿ ಬಕ್ರೀದ ಹಬ್ಬದ ನಿಮಿತ್ಯ ಹಿಂದು-ಮುಸ್ಲಿಂ ಭಾಂದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಧ್ರುವಕುಮಾರ ಹೊಸಮನಿ, ಎ.ಪಿ. ದಂಡಿನ, ಮೌಲಾಸಾಭ ಭಾಗವಾನ, ನಬಿಸಾಬ ಕೆಲೋರ, ರಾಜಾಭಕ್ಷಿ ಬೆಟಗೇರಿ, ಮರದಾನಸಾಬ ತಪ್ಪಡಿ, ಜಮೀರ ಡಂಬಳ, ಹುಸೇನಸಾಬ ಆಲೂರ, ಅಬ್ಬಾಸಅಲಿ ಹಡಗಲಿ, ಸುಭಾನಸಾಬ ಕಂದಗಲ್, ದಾದಾಪೀರ ದಂಡಿನ, ಸೇರಿದಂತೆ ಅನೇಕ ಹಿಂದು-ಮುಸ್ಲಿಂ ಭಾಂದವರು ಪಾಲ್ಗೊಂಡಿದ್ದರು

loading...

LEAVE A REPLY

Please enter your comment!
Please enter your name here