ಹೆದ್ದಾರಿ ದರೋಡೆಕೋರರ ಬಂಧನ

0
14
loading...

ನೆಲಮಂಗಲ: ಸೆ:16: ನೆಲಮಂಗಲ ಗ್ರಾಮಾಂತರ ಪೆÇಲೀಸರ ಕಾರ್ಯಾಚರಣೆ ನಡೆಸಿ, ಮೂವರು ರಾಷ್ಟ್ರೀಯ ಹೆದ್ದಾರಿ ಡರೋಡೆಕೊರರನ್ನು ಬಂಧಿಸಲಾಗಿದೆ.
ಪಡದಯ್ಯ 22, ಸಂತೋಷ್ 21, ಸುನೀಲ್ 20, ಬಂಧಿತರರು,
ಹೆದ್ದಾರಿಯಲ್ಲಿ ಡ್ರಾಪ್ ಕೊಡುವ ನೆಪದಲ್ಲಿ ಜನರಿಂದ ಸುಲಿಗೆ ಮಾಡಿ, ಪರಾರಿಯಾಗುತ್ತಿದ್ದರು.
ಬಂಧಿತರಿಂದ ಕಾರು, ಮೊಬೈಲ್ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

loading...

LEAVE A REPLY

Please enter your comment!
Please enter your name here