0
16
loading...

ಸುಪ್ರೀಂ ಕೋರ್ಟ್‍ನ ಕಾವೇರಿ ನ್ಯಾಯ ತೀರ್ಪು ಹಾಗೂ  ಕೇಂದ್ರ-ರಾಜ್ಯ ಸರಕಾರಗಳ ಕ್ರಮ ವಿರೋಧಿಸಿ ಬುಧವಾರ ಕರವೇ ಕಾರ್ಯಕರ್ತರು ಬೆಳಗಾವಿ ರೈಲು ನಿಲ್ದಾಣದಲ್ಲಿ ರೈಲು ತಡೆ ನಡೆಸಿದರು. ಈ ಸಂದರ್ಭದಲ್ಲಿ ಮಹಾದೇವ ತಳವಾರ, ಗಣೇಶ ರೋಖಡೆ ಮೊದಲಾದವರು ಪಾಲ್ಗೋಂಡಿದ್ದರು.

loading...

LEAVE A REPLY

Please enter your comment!
Please enter your name here