500ನೇ ಟೆಸ್ಟ್ ಐತಿಹಾಸಿಕ ಗಲುವು

0
23
loading...

ಕಾನ್ಪುರ: ಭಾರತದ ಐತಿಹಾಸಿಕ 500ನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಪಡೆ 197 ರನ್‍ಗಳಿಂದ ಭರ್ಜರಿ ಜಯಭೇರಿ ಬಾರಿಸಿದೆ. ಭಾರತ ಕಿವೀಸ್ ತಂಡಕ್ಕೆ 434 ರನ್‍ಗಳ ಬೃಹತ ಮೊತ್ತದ ಸ್ಕೋರ ನೀಡಿತ್ತು. ಈ ದೊಡ್ಡ ಸ್ಕೋರನ್ನು ಚೇಸ ಮಾಡುವಲ್ಲಿ ವಿಫಲವಾದ ಕೇನ್ ಬಳಗ ಕೇವಲ 236 ರನ್‍ಗಳಿಗೆ ಸರ್ವಪತನ ಕಂಡಿತು. ನ್ಯೂಜಿಲ್ಯಾಂಡ ಪರ ರಾಂಕಿ 80, ಸೆಂಟನರ್ 71 ರನ್ ಮಾಡಿ ಕೊಂಚ ಪ್ರತಿರೋಧ ಒಡ್ಡಿದರು. ಆದರೆ ಭಾರತ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸದೇ ಸ್ಪೀನ್ ದಾಳಿ ಮುಂದೆ ಮಂಡೆಯೂರಿತು.
ಬೌಲಿಂಗನಲ್ಲಿ ಮಿಂಚಿದ ಆಶ್ವಿನ್ ಪ್ರಮುಖ ಆರು ವಿಕೆಟ್ ಪಡೆದು ಮಿಂಚಿದರೆ. ಶಮಿ ಎರಡು ವಿಕೆಟ್ ಜಡೇಜಾ ಒಂದು ವಿಕೆಟ್ ಪಡೆದರು. ಈ ಮೂಲಕ ಐತಿಹಾಸಿಕ ಪಂದ್ಯದಲ್ಲಿ ವಿರಾಟ್ ಪಡೆ ಮಿಂಚಿದೆ.
ಆಶ್ವಿನ್ 200 ವಿಕೆಟ್ ಪಡೆದವರು ಕ್ಲಬ್‍ಗೆ ಸೇರಿದ್ದಾರೆ.

loading...

LEAVE A REPLY

Please enter your comment!
Please enter your name here