ಕ್ರೀಡೆಗಳಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಡ

0
41
loading...

ಕನ್ನಡಮ್ಮ ಸುದ್ದಿ ರಾಮದುರ್ಗ
ಕ್ರೀಡೆಗಳಿಂದ ಯವಕರು ಮಾನಸಿಕ ಹಾಗೂ ದೈಹಿಕವಾಗಿ ಸದೃಡರಾಗಳು ಮತ್ತು ಉತ್ತಮ ಆರೋಗ್ಯ ಕಾಡಿಕೊಳ್ಳಲು ಅವಶ್ಯವಾಗಿದೆ ಕಾರಣ ಕ್ರೀಡಾಗಳಲ್ಲಿ ಭಾಗವಹಿಸುವವರು ಕ್ರೀಡಾ ಮನೋಭಾವದಿಂದ ಭಾಗವಹಿಸಬೇಕು ಎಂದು ವಿಧಾನ ಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ತಿಳಿಸಿದರು.
ಸ್ಥಳೀಯ ಮುದಕವಿ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತವಾಗಿ ಮೇಜೆಸ್ಟಿಕ್ ಮತ್ತು ಶ್ರೀ ವೀರಭದ್ರೇಶ್ವರ ಗೆಳಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪುರುಷರ 55 ಕೆಜಿ ವಿಭಾಗದ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಸೋಲು ಗೆಳುವುಗಳನ್ನು ಸಮಾನವಾಗಿ ಸ್ವಿಕರಿಸಬೇಕು. ಕ್ರೀಡಾ ಕೂಟದಲ್ಲಿ ಭಾಗವಹಿಸುವುದರಿಂದ ಮಾನಸಿಕ ಸಾಮರ್ಥ ಹೆಚ್ಚಿಸುತ್ತದೆ ಎಂದು ಹೇಳಿದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಪಿ.ಎಸ್.ಐ ರಾಮನಗೌಡ ಸಂಕನಾಳ ಅವರು ಮಾತನಾಡಿ. U್ಫ್ರಮೀಣ ಕ್ರೀಡೆ ಕಬಡ್ಡಿ ಇನ್ನು ಹೆಚ್ಚು ಬೆಳಸಬೇಕು ಹಾಗೂ ಯುವಕರು ದುಶ್ಚಟಗಳಿಂದ ದೂರ ವಿರಬೇಕು ಅಂದಾಗ ಮಾತ್ರ ಉತ್ತಮ ಆರೋಗ್ಯವಾಮತರಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಉಪಸ್ಥತಿ ಗ್ರಾಪಂ ಅಧ್ಯಕ್ಷ ತೋಟಯ್ಯ ಹೊಸಮಠ, ನಾಗಪ್ಪ ಭಜಂತ್ರಿ, ಯಲ್ಲಪ್ಪ ತಳವಾರ,ಶಿವಾನಂದ ಮಠಪತಿ,ಲಕ್ಷ್ಮಣ ಧರೆಗೌಡ್ರ,ಮೌಲಾಸಾಬ ಪಡಫೆ,¸ಚಂದ್ರು ನರಸ್ನಗೌಡರ, ಕಾಶಿಮ ಕಡಫೆ, ಚಿಧು ಕಂಬನ್ನವರ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಜಿ.ಬಿ. ರಂಗನಗೌಡರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
12ಆರ್‍ಎಂಡಿ3ಪೋಟೋ ಶೀರ್ಷಿಕೆ3
ಸ್ಥಳೀಯ ಮುದಕವಿ ಗ್ರಾಮದಲ್ಲಿ ದಸರಾ ಹಬ್ಬದ ಪ್ರಯುಕ್ತವಾಗಿ ಮೇಜೆಸ್ಟಿಕ್ ಮತ್ತು ಶ್ರೀ ವೀರಭದ್ರೇಶ್ವರ ಗೆಳಯರ ಬಳಗದ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪುರುಷರ 55 ಕೆಜಿ ವಿಭಾಗದ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ

loading...

LEAVE A REPLY

Please enter your comment!
Please enter your name here