ಖಾನಾಪುರದಲ್ಲಿ ಶಾಸಕ ಅರವಿಂದ ಪಾಟೀಲರಿಂದ ವನ್ಯಜೀವಿ ಸಪ್ತಾಹ ಉದ್ಘಾಟನೆ

0
34
loading...

ಖಾನಾಪುರ: ಬೆಳಗಾವಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ಖಾನಾಪುರ ತಾಲೂಕಿನ ಅರಣ್ಯವನ್ನು ಸಂರಕ್ಷಿಸುವಲ್ಲಿ ಸ್ಥಳೀಯರ ಪಾತ್ರ ಮಹತ್ವದ್ದಾಗಿರುವ ಕಾರಣ ಅರಣ್ಯ ಇಲಾಖೆಯವರು ಸ್ಥಳೀಯರೊಂದಿಗೆ ಸೌಹಾರ್ದಯುತವಾಗಿ ಇರಬೇಕು. ಅರಣ್ಯ ಇಲಾಖೆಯ ಕಾನೂನಿಗೆ ವಿರುದ್ಧವಾದ ಕೃತ್ಯಗಳು ತಾಲೂಕಿನ ಅರಣ್ಯಪ್ರದೇಶದಲ್ಲಿ ವರದಿಯಾದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಅಪರಾಧಿಗಳ ಪತ್ತೆಗೆ ಮುಂದಾಗಬೇಕು, ನುಕೂಲ ಕಲ್ಪಿಸಲು ತಾವು ಬದ್ಧರಿರುವುದಾಗಿ ಅವರು ಹೇಳಿದರು.
ಶಿಬಿರದಲ್ಲಿ ಭಾಗವಹಿಸಿದ್ದ ತಾಲೂಕಿನ ಎಲ್ಲ ವಲಯಗಳ ಅರಣ್ಯ ಇಲಾಖೆಯ ಅಧಿಕಾರಿಗಳು, ನೌಕಕರು ಮತ್ತವರ ಸಿಬ್ಬಂದಿಯ ಆರೋಗ್ಯ ತಪಾಸಣೆಯನ್ನು ಕೆಎಲ್‍ಇ ಆಸ್ಪತ್ರೆಯ ತಜ್ಞವೈದ್ಯರಾದ ಡಾ.ವೀರೇಶ ಮಾನ್ವಿ, ಡಾ.ಜ್ಞಾನೇಶ ಮೋರ್ಕುರ, ಡಾ.ರವೀಂದ್ರ ಹೊನ್ನಂಗಿ ಅವರ ನೇತೃತ್ವದಲ್ಲಿ 20ಕ್ಕೂ ಹೆಚ್ಚು ವೈದ್ಯರು ಮತ್ತು ಸಿಬ್ಬಂದಿ ಎಂಟು ಪ್ರಕಾರದ ಆರೋಗ್ಯ ತಪಾಸಣೆಯನ್ನು ಕೈಗೊಂಡರು. ಶಿಬಿರದಲ್ಲಿ ಭಾಗವಹಿಸಿದ್ದವರ ಎದೆ, ಗಂಟಲು, ಚರ್ಮ, ಹಲ್ಲು, ಕಿವಿ, ಮೂಗು ಮತ್ತಿತರ ಅವಯವಗಳನ್ನು ಕೂಲಂಕುಷವಾಗಿ ಪರೀಕ್ಷಿಸಿ ರಕ್ತದೊತ್ತಡ, ಸಕ್ಕರೆ ಅಂಶ, ಹಿಮೋಗ್ಲೋಬಿನ್, ಎತ್ತರ, ತೂಕಗಳನ್ನು ದಾಖಲಿಸಿಕೊಂಡರು.
ಈ ಸಂದರ್ಭದಲ್ಲಿ ಕೆಎಲ್‍ಇ ಕಾಲೇಜಿನ ಸಿಇಲಾಖೆಗೆ ಮಾನವ ಸಂಪನ್ಮೂಲಗಳ ಬಳಕೆಯ ಅಗತ್ಯತೆ ಇದ್ದಾಗ ಸ್ಥಳೀಯರಿಗೆ ಮೊದಲ ಆದ್ಯತೆಯನ್ನು ನೀಡಬೇಕು ಎಂದು ಶಾಸಕ ಅರವಿಂದ ಪಾಟೀಲ ಕೋರಿದರು.
ಪಟ್ಟಣದ ಅರಣ್ಯ ಇಲಾಖೆಯ ವಿಶ್ರಾಂತಿಧಾಮದ ಆವರಣದಲ್ಲಿ ಗುರುವಾರ ವನ್ಯಜೀವಿ ಸಪ್ತಾಹ ಅಂಗವಾಗಿ ಅರಣ್ಯ ಇಲಾಖೆ ಮತ್ತು ಕೆಎಲ್‍ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅತೀ ಹೆಚ್ಚು ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊಂದಿರುವ ಖಾನಾಪುರ ತಾಲೂಕಿನಲ್ಲಿ ಸೇವೆಯಲ್ಲಿರುವ ಅರಣ್ಯ ಇಲಾಖೆಯ ನೌಕರರಿಗೆ ಉಚಿತ ಆರೋಗ್ಯ ತಪಾಸಣೆ, ವಸತಿ ಸೌಲಭ್ಯ ಮತ್ತು ಇತರೆ ಮೂಲಭೂತ ಸೌಕರ್ಯಗಳ ಅಡಿಸಿ ಅಧ್ಯಕ್ಷ ಆರ್.ವಿ ಹಂಜಿ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ಎಸಿಎಫ್ ಸಿ.ಬಿ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಎಫ್.ಒ ಎಸ್.ಎಸ್ ನಿಂಗಾಣಿ ಸ್ವಾಗತಿಸಿದರು. ಉಪ ಆರ್.ಎಫ್.ಒ ಮಲ್ಲೇಶಪ್ಪ ಬೆನಕಟ್ಟಿ ನಿರೂಪಿಸಿದರು. ಬಸವರಾಜ ವಾಳದ ವಂದಿಸಿದರು

loading...

LEAVE A REPLY

Please enter your comment!
Please enter your name here