ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ನಾಮಫಲಕ ಅನಾವರಣ

0
26
loading...

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ನಾಮಫಲಕ ಅನಾವರಣ
ಗೋಕಾಕ 11: ತಾಲೂಕಿನ ತವಗ ಗ್ರಾಮದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಗ್ರಾಮ ಘಟಕದ ನಾಮಫಲಕ ಅನಾವರಣವನ್ನು ಮಂಗಳವಾರದಂದು ರೈತ ಸಂಘದ ತಾಲೂಕಾಧ್ಯಕ್ಷ ಭೀಮಶಿ ಗದಾಡಿ ಅವರು ನೆರೆವೇರಿಸಿದರು.
ಈ ಸಂದರ್ಭದಲ್ಲಿ ತವಗದ ಶ್ರೀ ಬಾಳಯ್ಯ ಸ್ವಾಮಿಜಿ, ಹಸಿರು ಸೇನೆಯ ಗಣಪತಿ ಈಳಿಗೇರ, ಮುಖಂಡರಾದ ಬೀರಪ್ಪ ಪೂಜೇರಿ, ಸತ್ತೇಪ್ಪ ಮಲ್ಲಾಪೂರೆ, ಮಂಜುನಾಥ ಪೂಜೇರಿ, ನಾನಗೌಡ ಪಾಟೀಲ, ಸಿದ್ಲಿಂಗ ಪೂಜೇರಿ, ಲಕ್ಷ್ಮಣ ನಾಯಿಕ, ಅಡಿವೆಪ್ಪ ಬುಳ್ಳಿ, ಬಸಪ್ಪ ನಾಯಿಕ, ಸುರೇಶ ಮಲಕನ್ನವರ ಸೇರಿದಂತೆ ಗ್ರಾಮದ ರೈತರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here