ಶ್ರೀ ಚನ್ನಬಸವಣ್ಣನವರ ನೂತನ ಮೂರ್ತಿ ಪ್ರತಿಷ್ಠಾಪನೆ

0
31
loading...

ಕನ್ನಡಮ್ಮ ಸುದ್ದಿ-ಕಲಘಟಗಿ 20 : ತಾಲೂಕಿನ ತಬಕದಹೊನ್ನಿಹಳ್ಳಿ ಗ್ರಾಮದ ಶ್ರೀ ಸೊಪ್ಪಿ ಬಸವಣ್ಣ ದೇವಸ್ಥಾನಲ್ಲಿ ನೂತನ ಚನ್ನಬಸವಣ್ಣನವರ ಮೂರ್ತಿ ಪ್ರತಿಷ್ಠಪನೆಯು ದಿ:23ರಂದು ಮುಂಜಾನೆ 9 ಗಂಟೆಗೆ ಜರುಗಿದೆ.
ಕುಂದಗೊಳz ಶ್ರೀ ಚನ್ನಬಸವಾನಂದ ಸ್ವಾಮಿಗಳ ಸಾನಿಧ್ಯದಲ್ಲಿನ ಈಕಾರ್ಯಕ್ರಮದಲ್ಲಿ ಮನಗುಂಡಿಯ ಶ್ರೀ ಬಸವಾನಂದ ಸ್ವಾಮಿಗಳು,ತಾವರಗೇರಿಯ ಶ್ರೀ ನಿರ್ಗುಣಾನಂದಸ್ವಾಮಿಗಳು ಶ್ರೀಶಿವಲಿಂಗಾನಂದಸ್ವಾಮಿಗಳು,ಶ್ರೀಸಿದ್ದಪ್ಪಜ್ಜಸ್ವಾಮಿಗಳು ಪಾಲ್ಗೊಳ್ಳು ಈಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ.ಜಿ.ಪಂ.ಸದಸ್ಯರಾದ ಸಿ.ಎಫ್ ಪಾಟಿಲ,ಅಧ್ಯಕ್ಷತೆಯನ್ನು ವಹಿಸಲಿದ್ದು ಕಾರ್ಯಕ್ರಮದ ಉಧ್ಘಾಟನೆಯನ್ನು ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಸಿ.ಮಲ್ಲಿಗವಾಡನೆರವೆರಿಸುವರು.ಸಚಿವ ಸಂತೊಷ್ ಲಾಡ್,ತಹಶಿಲ್ದಾರ ಬಿ.ವಿ.ಲಕ್ಷ್ಮೇಶ್ವರ,ನ್ಯಾಯಾದಿಶರಾದ ಗಿರಿಗೌಡ ಬಿ.ಮಾಜಿ ಕ್ರೆಡಲ್ ಅಧ್ಯಕ್ಷ ಸಿ.ಎಮ್.ನಿಂಬಣ್ಣವರ್.ಗ್ರಾ.ಪಂ,ತಾ.ಪಂ,ಜಿ.ಪಂ.ಸದಸ್ಯರುಗಳು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

loading...

LEAVE A REPLY

Please enter your comment!
Please enter your name here