ಗೋಕಾಕ ತಾಲೂಕಾ ಪ್ರಧಾನ ಸಂಚಾಲಕರನಾಗಿ ಸಂತ್ರಾಮ ನೇಮಕ

0
21
loading...

ಕನ್ನಡಮ್ಮ ಸುದ್ದಿ-ಮೂಡಲಗಿ
ಭಾರತೀಯ ಕೃಷಿಕ ಸಮಾಜ ನ್ಯೂ ದೆಹಲಿಯ ಗೋಕಾಕ ತಾಲೂಕಾ ಪ್ರಧಾನ ಸಂಚಾಲಕರನಾಗಿ ಮೂಡಲಗಿಯ ಸಂತ್ರಾಮ ಗೋಪಾಲ ನಾಶಿಯವರನ್ನು ಕೃಷಿಕ ಸಮಾಜದ ರಾಜ್ಯಾಧಕ್ಷ ಲಿಂಗರಾಜ ಪಾಟೀಲ ಆದೇಶದ ಮೇಲೆ ರಾಜ್ಯ ಉಪಾಧ್ಯಕ್ಷ ಮಹಾದೇವ ದಾನನ್ನವರ ಆದೇಶ ಹೋರಡಿಸಿದ್ದಾರೆ.

loading...

LEAVE A REPLY

Please enter your comment!
Please enter your name here