ತೇಜಸ್ವಿ ಮದ್ಗುಣಿ ಭಾಷಣ ಸ್ಪರ್ಧೆಯಲ್ಲಿ ತೃತೀಯ

0
19
loading...

ಯಲ್ಲಾಪುರ : ಇತ್ತೀಚಿಗೆ ಶಿರಸಿಯ ಮಹಾಲಿಂಗೇಶ್ವರ ಭೂಮಾ ರೆಡ್ಡಿ ಪದವಿಪೂರ್ವ ಕಾಲೇಜಿನಲ್ಲಿ ಸರ್ದಾರ ವಲ್ಲಭಬಾಯಿ ಪಟೇಲರವರ ಸ್ಮರಣಾರ್ಥ ನಡೆದ ಏಕತಾ ಸಪ್ತಾಹ ವಿವಿಧ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಸ್ಥಳೀಯ ವೈ.ಟಿ.ಎಸ್.ಎಸ್ ಪ್ರಾಥಮಿಕ ಶಾಲೆಯ ಕು. ತೇಜಸ್ವಿ ಮದ್ಗುಣಿ ಭಾಷಣ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾನೆ.
ಈ ವಿದ್ಯಾರ್ಥಿಯನ್ನು ಸಂಸ್ಥೆಯ ಅಧ್ಯಕ್ಷರಾದ ಗಜಾನನ ಭಟ್ಟ, ಕಾರ್ಯದರ್ಶಿಗಳಾದ ರಾಜೇಂದ್ರಪ್ರಸಾದ ಭಟ್ಟ, ಪ್ರಾಂಶುಪಾಲ ಜಯರಾಮ ಗುನಗಾ, ಉಪಪ್ರಾಂಶುಪಾಲ ಯು.ಎಸ್.ಭಟ್ಟ , ಮುಖ್ಯೋಪಾಧ್ಯಾಯಕಿ ಶೈಲಜಾ ಮಾಪ್ಸೇಕರ್ ಹಾಗೂ ಎಲ್ಲಾ ಸಿಬ್ಬಂದಿಗಳೂ ಅಭಿನಂದಿಸಿದ್ದಾರೆ.

loading...

LEAVE A REPLY

Please enter your comment!
Please enter your name here