63ನೇ ಸಹಕಾರ ಸಪ್ತಾಹ

0
19
loading...

ಕನ್ನಡಮ್ಮ ಸುದ್ದಿ-ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 63ನೇ ಸಹಕಾರ ಸಪ್ತಾಹ ನಿಮಿತ್ಯ ಸಂಘದ ಅಧ್ಯಕ್ಷ ದಿನೇಶ ಕಡೇಲಿ ಧ್ವಜಾರೋಹಣ ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಭೀರಪ್ಪ ಜೊತ್ತೇನ್ನವರ, ಮಹಾಂತೇಶ ಹಳ್ಳಿ, ಮಾನಿಂಗ ಮಾನಿಂಗೋಳ, ಬಾಳಪ್ಪ ಮಾನೆಪ್ಪಗೋಳ, ಮಂಜುನಾಥ ಗುಡಕೇತ್ರ, ಬಸವಣ್ಣಿ ಕಳಸನ್ನವರ, ಮುಖ್ಯ ಕಾರ್ಯನಿರ್ವಾಹಕ ರಮೇಶ ಪರಕನಟ್ಟಿ ಸೇರಿದಂತೆ ಇತರರು ಇದ್ದರು.

loading...

LEAVE A REPLY

Please enter your comment!
Please enter your name here