ಆಜೂರ ಅವರಿಗೆ ಬಸವಸಿರಿ ಪ್ರಶಸ್ತಿ

0
15
loading...

ಕನ್ನಡಮ್ಮ ಸುದ್ದಿ ಹಾರೂಗೇರಿ: ಸ್ಥಳೀಯ ನ್ಯಾಶನಲ್‌ ಪದವಿಪೂರ್ವ ಕಾಲೇಜು ಹಾಗೂ ಶ್ರೀ ಗಂಗಾರಾಮ ಪದವಿ ಕಾಲೇಜಿನ ಪ್ರಾಚಾರ್ಯರಾದ ಬಸವರಾಜ ಆಜೂರ ಅವರಿಗೆ ಕರ್ನಾಟಕ ರಾಜ್ಯ ಕ್ರೀಯಾಶೀಲ ಶಿಕ್ಷಕೆ ವೇದಿಕೆ ಬಳ್ಳಾರಿ ಇವರು ಕೊಡಮಾಡುವ ಬಸವಸಿರಿ ಪ್ರಶಸ್ತಿಯನ್ನು ಇದೇ ತಿಂಗಳು ಡಿಸೆಂಬರ 4ರಂದು ಆಜೂರ ಅವರಿಗೆ ನೀಡಿ ಗೌರವಿಸಲಿದ್ದಾರೆ ಎಂದು ಪತ್ರಿಕೆ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here