ಇಂದು ಗುರುಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ

0
15
loading...

ಚನ್ನಮ್ಮನ ಕಿತ್ತೂರು: ಸಮೀಪದ ಸಂಗೊಳ್ಳಿ ಗ್ರಾಮದ ಶ್ರೀ ಗುರುಸಿದ್ದಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಗಳವರ 12 ನೇ ಪುಣ್ಯ ಸ್ಮರಣೋತ್ಸವ ಹಾಗೂ ಜನಜಾಗೃತಿ ಧರ್ಮ ಸಮಾರಂಭ. ಗುರುಲಿಂಗ ಶಿವಾಚಾರ್ಯ ಸ್ವಾಮೀಗಳವರ ನೇತೃತ್ವದಲ್ಲಿ ಹಾಗೂ ಶ್ರೀ ಮಠದ ಸದ್ಭಕ್ತ ಶಿಷ್ಯ ಮಂಡಳಿಯ ಸದೀಚ್ಚೆಯ ಮೇರೆಗೆ ನಡೆಯುವ ಕಾರ್ಯಕ್ರಮ.

ಸಾನಿಧ್ಯ ಉಮೇಶ್ವರ ಶಿವಾಚಾರ್ಯ ಸ್ವಾಮೀಗಳು, ಸಾಂಬಯ್ಯನವರಮಠ ಹೂಲಿ ನೇತೃತ್ವ : ಗುರುಲಿಂಗ ಶಿವಾಚಾರ್ಯ ಸ್ವಾಮೀಗಳು ಹಿರೇಮಠ ಸಂಗೊಳ್ಳಿ ಅಧ್ಯಕ್ಷತೆ : ವಿಶ್ವನಾಥ ಆಯ್‌ ಪಾಟೀಲ್‌, ಶಾಸಕರು ಬೈಲಹೊಂಗಲ ಉದ್ಘಾಟನೆ ವಿವೇಕರಾವ ವ ಪಾಟೀಲ, ವಿಧಾನ ಪರಿಷತ್‌ ಸದಸ್ಯರು ಬೆಳಗಾವಿ ಮುಖ್ಯ ಅತಿಥಿಗಳು :ಜಗದೀಶ ಮೆಟಗುಡ್ಡ, ಮಾಜಿ ಶಾಸಕರು ಬೈಲಹೊಂಗಲ. ಮಹಾಂತೇಶ ಎಸ್‌ ಕೌಜಲಗಿ, ಮಾಜಿ ಎಮ್‌.ಎಲ್‌.ಸಿ ಬೈಲಹೊಂಗಲ.ಪ್ರಮೋದಕುಮಾರ ವಕ್ಕುಂದಮಠ,ಸಂಗೊಳ್ಳಿ. ಮಹಾಂತೇಶ ದೊಡ್ಡಗೌಡ್ರ,ಬಿ.ಡಿ.ಸಿ.ಸಿ ಬ್ಯಾಂಕ್‌ ಬೆಳಗಾವಿ.ಅನಿಲ ಮೇಕಲಮರ್ಡಿ, ಜಿ.ಪಂ ಸದಸ್ಯರು ಸಂಗೊಳ್ಳಿ, ಶೈಲಾ ಬ ಸಿದ್ರಾಮನಿ,ತಾ.ಪಂ.ಅದ್ಯಕ್ಷರು ಬೈಲಹೊಂಗಲ. ಗೌಸುಸಾಬ ಬುಡ್ಡೆಮುಲ್ಲಾ, ತಾ.ಪಂ. ಸದಸ್ಯರು ಸಂಗೊಳ್ಳಿ,ಬಸವರಾಜ ಕೊಡ್ಲಿ,ಉಪಾದ್ಯಕ್ಷರು ಗ್ರಾ.ಪಂ ಸಂಗೊಳ್ಳಿ ಹಾಗೂ ಗ್ರಾ.ಪಂ ಅದ್ಯಕ್ಷರು ಹಾಗೂ ಇನ್ನೂಳಿದ ಎಲ್ಲ ಸದಸ್ಯರು. ಸ್ಥಳ: ಶ್ರೀ ಗುರುಸಿದ್ದಲಿಂಗೇಶ್ವರ ಸಂಸ್ಥಾನ ಹಿರೇಮಠ ಸಂಗೊಳ್ಳಿ

loading...

LEAVE A REPLY

Please enter your comment!
Please enter your name here