ಪೋಟೋ ಶೀರ್ಷಿಕೆ

0
14
loading...

ಸುರೇಬಾನ : ಸ್ಥಳೀಯ ಗ್ರಾಮದೇವತೆ ಶ್ರೀ ಶಬರಿದೇವಿ ಕಾರ್ತಿಕೋತ್ಸವ ಮಂಗಳವಾರಂದು ನೆರವೇರಿತು. ಹಾಗೂ ಸಾಯಂಕಾಲ 6.30ಕ್ಕೆ ಶ್ರೀ ಶಬರಿದೇವಿಗೆ ಸಹಸ್ರ ದೀಪೋತ್ಸವ ವಿಜೃಂಭನೆಯಿಂದ ಜರುಗಿತು. ಸಹಸ್ರ ದೀಪೋತ್ಸವದ ಕಾರ್ಯಕ್ರಮದಲ್ಲಿ ನೂರಾರು ಸದ್ಧಕ್ತರು ಭಾಗವಹಿಸಿದರು.

loading...

LEAVE A REPLY

Please enter your comment!
Please enter your name here