ಬಸಪ್ಪ ಚನ್ನಮೇತ್ರಿ ಆಯ್ಕೆ

0
18
loading...

ಯರಗಟ್ಟಿ: ಸ್ಥಳೀಯ ಬಸಪ್ಪ ಮಾರುತಿ ಚನ್ನಮೇತ್ರಿ ಗ್ರಾ. ಪಂ. ಸದಸ್ಯ ಇವರನ್ನು ಬೆಳಗಾವಿ ಜಿಲ್ಲಾ ಗ್ರಾಮೀಣ ಪರಿಶಿಷ್ಠ ಜಾತಿ ವಿಭಾಗದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸದಸ್ಯರೆಂದು ದಿ. 29-11-2016ರಂದು ಬೆಳಗಾವಿ ಜಿಲ್ಲಾ ಗ್ರಾಮೀಣ ಎಸ್‌.ಸಿ. ಕಾಂಗ್ರೆಸ್‌ ಕಮೀಟಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here