ವಿವಿದ ಕಾಮಗಾರಿಗಳಿಗೆ ಶಾಸಕ ಡಾ. ವಿಶ್ವನಾಥ ಚಾಲನೆ

0
28
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಗುಡದೂರ ಗ್ರಾಮದಲ್ಲಿ ಪಿಡಬ್ಲೂಡಿ ಇಲಾಖೆಯಿಂದ ಮಂಜೂರಾದ ರೂ. 25 ಲಕ್ಷ ರೂ. ವೆಚ್ಚದ ಎಸ್‌.ಸಿ ಕಾಲೋನಿಯಲ್ಲಿ ಬಸಪ್ಪ ಹರಿಜನ ಮನೆಯಿಂದ ಹಣಮಪ್ಪ ಹರಿಜನ ಮನೆಯವರೆಗೆ ಸಿಸಿ ರಸ್ತೆ ಹಾಗೂ 2016-17 ನೇ ಸಾಲಿನ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ಧಿ ಅನುದಾನದಡಿ ಮಂಜೂರಾದ ರೂ. 5 ಲಕ್ಷ ರೂ.ವೆಚ್ಚದ ಫಕ್ಕಿರೇಶ್ವರ ದೇವಸ್ತಾನದ ಹತ್ತಿರ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶಾಸಕ ಡಾ. ವಿಶ್ವನಾಥ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಅಣ್ಣಪ್ಪಗೌಡ ಪಾಟೀಲ, ಪ್ರಮೋದಕುಮಾರ ವಕ್ಕುಂದಮಠ, ಬಿ.ಡಿ ಬಣಶೆಟ್ಟಿ, ವಿರುಪಾಕ್ಷ ಚನ್ನಣ್ಣವರ, ಶ್ರೀಕಾಂತ ಉಪ್ಪಾರ, ಗಂಗಾಧರ ಹಿರೇಮಠ, ಸಂಗಯ್ಯ ಪೂಜೇರಿ, ತುರಾಬುದ್ದೀನ ದಾನೆವಾಲೆ, ಫಕ್ಕೀರಪ್ಪ ಹರಿಜನ, ರಮೇಶ ಬೀಡಿ, ಸೋಮಪ್ಪ ಕುರಬರ, ಬಸವರಾಜ ಹಿರೇಮಠ, ಯಮನಪ್ಪ ಹರಿಜನ, ಮೌಲಾಸಾಬ ನಬೀನವರ, ಫಕ್ಕೀರಪ್ಪ ಕೋಟಗಿ, ಇಂಜನಿಯರÀ ಬಾರಿಮರದ ಇದ್ದರು.

loading...

LEAVE A REPLY

Please enter your comment!
Please enter your name here