ಸವದತ್ತಿ ಎಪಿಎಂಸಿಗೆ ನಾಮಪತ್ರ

0
11
loading...

ಕನ್ನಡಮ್ಮ ಸುದ್ದಿ-ಬೈಲಹೊಂಗಲ: ಜನೇವರಿ 12 ರಂದು ಎಪಿಎಂಸಿಗಳಿಗೆ ನಡೆಯುವ ಚುನಾವಣೆಗೆ ಸವದತ್ತಿ ತಾಲೂಕಾ ಹೊಸೂರ ಗ್ರಾಮದ ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಫಕೀರಗೌಡ ಷಣ್ಮುಖಪ್ಪ ಸಿದ್ದನಗೌಡರ ನಾಮ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗುರುಪಾದ ಕಳ್ಳಿ, ಜಗದೀಶ ಬೂದಿಹಾಳ, ಬಸವರಾಜ ದುಗ್ಗಾಣಿ, ರಾಮಣ್ಣ ಬಾಳೆಕುಂದರಗಿ, ಅಶೋಕ ವಿವೇಕಿ, ಶ್ರೀಕಾಂತ ಬೂದಿಹಾಳ ಇದ್ದರು.

loading...

LEAVE A REPLY

Please enter your comment!
Please enter your name here