ಕೀಲರ ಸಂಘದ ನೂತನ ಅಧ್ಯಕ್ಷರಾಗಿ ನಾಗಾನಂದ

0
27
loading...

ಅಂಕೋಲಾ : ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ನಾಗಾನಂದ ಬಂಟ, ಕಾರ್ಯದರ್ಶಿ ಯಾಗಿ ಸುರೇಶ ಎಸ್‌. ಬಾನಾವಳಿಕರ, ಉಪಾಧ್ಯಕ್ಷರಾಗಿ ಸಂಪದಾ ಗುನಗಾ, ಸಹಕಾರ್ಯದರ್ಶಿಯಾಗಿ ಬಿ.ಟಿ. ನಾಯಕ, ಖಜಾಂಚಿಯಾಗಿ ಗುರುನಾಥ ಬಿ. ರಾಯ್ಕರ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಂ.ಪಿ. ಭಟ್‌, ವಿ.ಎಸ್‌.ನಾಯಕ ಕಣಗೀಲ್‌, ನೋಟರಿ ನಿತ್ಯಾನಂದ ಬಿ.ಕವರಿ, ಸಂತೋಷ ಜಿ.ನಾಯ್ಕ, ಉಮೇಶ ನಾಯ್ಕ, ಗುರು ನಾಯ್ಕ ಆಯ್ಕೆಯಾಗಿದ್ದಾರೆ.

loading...

LEAVE A REPLY

Please enter your comment!
Please enter your name here