ನೂತನ ಪದಾಧಿಕಾರಿಗಳ ಆಯ್ಕೆ

0
41
loading...

ಮುಂಡಗೋಡ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಹಾಗೂ ನಗರದ 2017 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸದಸ್ಯರ ಗುರುತಿನ ಚೀಟಿಯನ್ನು ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬಿಡುಗಡೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಆಯ್ಕೆ ವಿವರ – ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದ ಅಧ್ಯಕ್ಷರಾಗಿ ಅರುಣ ಭಜಂತ್ರಿ ಮರಳಿ ಆಯ್ಕೆಯಾದರೆ. ತಾಲೂಕಾ ಸಂಚಾಲಕರಾಗಿ ಮಹೇಶ ಹಡಪದ, ತಾಲೂಕಾ ಪ್ರಧಾನ ಕಾರ್ಯದರ್ಶಿಯಾಗಿ ವಿನಾಯಕ ಆರ್‌.ಕೆ, ನಗರಾಧ್ಯಕ್ಷರಾಗಿ ಸಂಜು ಚವ್ಹಾಣ, ನಗರ ಉಪಾಧ್ಯಕ್ಷರಾಗಿ ಸಚಿನ ನಾಯ್ಕ, ನಗರ ಸಂಚಾಲಕ ದೀಪಕ ಪಾಣತ್ರಿಯಲ್‌, ನಗರ ಪ್ರಧಾನ ಕಾರ್ಯದರ್ಶಿ ಸಂತೋಷ ಮುಕ್ರಿ, ತಾಲೂಕಾ ಕಾರ್ಮಿಕ ಘಟಕದ ಅಧ್ಯಕ್ಷ ಮಂಜುನಾಥ ಯಡ್ಡಳ್ಳಿ, ತಾ.ಕಾ.ಘ.ಉಪಾಧ್ಯಕ್ಷ ರಾಘವೇಂದ್ರ ತಳವಾರ, ತಾ.ಕಾ.ಘ.ಕಾರ್ಯದರ್ಶಿ ಗಣೇಶ ಹುಲಿಯಪ್ಪನವರ, ತಾಲೂಕಾ ವಿಧ್ಯಾರ್ಥಿ ಘಟಕ ಅಧ್ಯಕ್ಷ ವಿನಯ ಪಾಲನಕರ, ನ್ಯಾಸರ್ಗಿ ಗ್ರಾಮ ಘಟಕ ಅಧ್ಯಕ್ಷ ಸುರೇಶ ಮಡ್ಲಿ, ಸಾಲಗಾಂವ ಗ್ರಾ.ಘ.ಅಧ್ಯಕ್ಷ ಮಂಜುನಾಥ ಬಾಡದ, ಬಸಾಪುರ ಗ್ರಾ.ಘ.ಅಧ್ಯಕ್ಷ ಮೋಹನ ರಜಪೊತ, ಕೊಪ್ಪ ಗ್ರಾ.ಘ.ಅಧ್ಯಕ್ಷ ಅಕ್ಷಯ ಕುರ್ಡೆಕರ ನೂತನವಾಗಿ ಆಯ್ಕೆ ಆಗಿದ್ದಾರೆ. ಈ ಆಯ್ಕೆ ಪ್ರಕ್ರೀಯವನ್ನು ಕೇಂದ್ರ ಮತ್ತು ಜಿಲ್ಲಾ ಹಾಗೂ ತಾಲೂಕಾ ಸಮಿತಿಗಳ ಆದೇಶದ ಮೇರೆಗೆ ಪದಾಧಿಕಾರಿಗಳ ಆಯ್ಕೆ ಮತ್ತು ಗುರುತಿನ ಚೀಟಿ ಬಿಡುಗಡೆ ಮಾಡಿರುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕದ ಅಧ್ಯಕ್ಷ ಸಭೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here