ರೈತರ ಶ್ರೇಯಾಭಿವೃದ್ದೀಗೆ ಕಾಂಗ್ರೇಸ ಬೆಂಬಲಿತ ಎಪಿಎಂಸಿ ಅಭ್ಯರ್ಥಿಗೆ ಮತ ನೀಡಿ:ಚೋಪ್ರಾ

0
57
loading...

ರೈತರ ಶ್ರೇಯಾಭಿವೃದ್ದೀಗೆ ಕಾಂಗ್ರೇಸ ಬೆಂಬಲಿತ ಎಪಿಎಂಸಿ ಅಭ್ಯರ್ಥಿಗೆ ಮತ ನೀಡಿ:ಚೋಪ್ರಾ

ಕಡಬಿ: ಕೇಂದ್ರ ಸರಕಾರದ ಮುಂದಾಲೊಚನೆ ಮಾಡದೆ ನೋಟ್‌ ಬ್ಯಾನ್‌ಮಾಡಿರುವ ಕ್ರಮವನ್ನು ಕಂಡಿಸಿ ಹಾಗು ಬರಪರಿಹಾರದಲ್ಲಿ ರಾಜ್ಯ ಸರಕಾರಕ್ಕೆ ಹೆಚ್ಚಿನ ಅನುದಾನ ನೀಡದಿರುವ ಕುರಿತು ನೇರವಾಗಿ ಪ್ರದಾನ ಮಂತ್ರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡು ಮಾತನಾಡುತ್ತಾ.

ರಾಜ್ಯ ಸರಕಾರದ ಜನಪರ ಸೇವೆಗಳನ್ನು ಮನಗಂಡು ನಮ್ಮ ಬೆಂಬಲಿತ ಅಭ್ಯರ್ಥಿಗೆ ಮತ ಹಾಕಬೇಕೆಂದು ಕಡಬಿಯ ಸಿದ್ದಾರೂಡರ ಮಠದಲ್ಲಿ ಜರುಗಿದ ಕೃಷಿ ಉತ್ಪನ ಮರುಕಟ್ಟೆ ಚುನಾವಣಾ ಪ್ರಚಾರ ಸಭೆ ಉದ್ದೇಶಿ ಮಾಜಿ ಶಾಸಕ ಸುಭಾಷ ಕೌಜಲಗಿ ಮಾತನಾಡಿದರು.

ನಂತರ ರಾಷ್ತ್ರೀಯ ಬಸವ ದಳದ ಅದ್ಯಕ್ಷ ಆನಂದ ಚೋೕಪ್ರಾ ಮಾತನಾಡುತ್ತಾ ನಮ್ಮ ತಾಲೂಕಿನಲ್ಲಿ ಬೆಳೆದ ಪ್ರತಿಯೊಬ್ಬ ರೈತನು ಬೇಳೆದ ದವಸ ದಾನ್ಯಗಳಿಗೆ ಬೆಂಬಲ ಬೆಲೆ ಸಿಗಬೇಕಾದರೆ ಬೇರೆ ತಾಲೂಕಿಗೆ ಸರಬರಾಜು ಮಾಡುವಂತಾಗಿದೆ ಮಾಜಿ ಎಪಿಎಂಸಿ ಚುನಾಯಿತ ಪ್ರತಿನಿದಿಗಳು ನಮ್ಮ ತಾಲೂಕಿನಲ್ಲಿ ದವಸ ದಾನ್ಯಗಳ ಸಂಗ್ರಹನಾ ಉಗ್ರಾನ ವ್ಯವಸ್ಥೆ ಸರಿಯಾಗಿ ಕಲ್ಪಿಸಿರುವದಿಲ್ಲಾ ಹಾಗೂ ದನಕರುಗಳ ಮಾರುಕಟ್ಟೆಯಲ್ಲಿ ಸರಿಯಾದ ಕುಡಿಯುವ ನೀರಿನ ವ್ಯೆವಸ್ಥೆ ಮಾಡಿಸಿಲ್ಲಾ ಆದರಿಂದ ನಮ್ಮ ಕಾಂಗ್ರೇಸ ಬೆಂಲಿತ ಎಪಿಎಂಸಿ ಅಭ್ಯರ್ಥಿಯಾದ ಲಕ್ಷ್ಮಣ ಕುಂಟೀರಪ್ಪಗೋಳ ಪರ ಮತಯಾಚಿಸಿದರು.

ಕಾಂಗ್ರೇಸಿನ ಯುವ ಧುರೀಣರಾದ ವಿಶ್ವಾಸ ವೈದ್ಯ ಪಂಚನಗೌಡ ದ್ಯಾಮನಗೌಡರ ಅಶೋಕ ಹಾದಿಮನಿ ಸಂತೋಷ ಹಾದಿಮನಿ ಚುನಾವಣಾ ಪ್ರಚಾರಾರ್ಥವಾಗಿ ಕಾಂಗ್ರೇಸ್‌ ಅಬ್ಯರ್ಥಿ ಪರ ಮಾತನಾಡಿದ್ದರು. ಸಂದರ್ಬದಲ್ಲಿ ಚಾಯಪ್ಪ ಹುಂಡೇಕಾರ ತುಕಾರಾಮ ಸ್ವಾಮಿಜಿ, ಹೊನ್ನಪ್ಪಾ ಖಂಡ್ರಿ, ಷಣ್ಮುಖ ಮಾಳಕ್ಕನವರ, ನಕುಲ ಮಾಳೈನವರ, ಮಂಜು ತಡಸಲೂರ ಹಾಗು ರೈತ ಮುಂಖಡರು ಉಪಸ್ಥಿತರಿದ್ದರು.

08.ಕೆ.ಡಿ.ಬಿ.1

ಪೋಟೂ ಶಿರ್ಷಿಕೆ: ಕಡಬಿಯಲ್ಲಿ ಎಪಿಎಂಸಿ ಚುನಾವಣಾ ಪ್ರಚಾರಾರ್ಥ ಆನಂದ ಚೋಪ್ರಾ ಮಾತನಾಡುತ್ತಿರುವದು

loading...

LEAVE A REPLY

Please enter your comment!
Please enter your name here