ಯಕ್ಷಗಾನದಿಂದ ನಾಡಿನ ಸಂಸ್ಕøತಿ ಉಳಿಸಲು ಸಾಧ್ಯ

0
50
loading...

ಕನ್ನಡಮ್ಮ ಸುದ್ದಿ-ಕಲಘಟಗಿ : ಯಕ್ಷಗಾನ ಪ್ರದರ್ಶನದಿಂದ ನಾಡಿನ ಜನಪದಕಲೆ,ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಸಾದ್ಯೆ ಎಂದು ಸ್ಥಳಿಯ ಪೋಲಿಸ್ ಠಾಣೆಯ ಇನೆಸ್ಪಕ್ಟರ್ ಶ್ರೀನಿವಾಸ ಹಂಡಾ ಹೇಳಿದರು.
ಪಟ್ಟಣದ ಸರಕಾರಿ ಪ್ರೌಡ ಶಾಲಾ ಆವರಣದಲ್ಲಿ ಶಿವರಾತ್ರಿ ಅಂಗವಾಗಿ ಬ್ರಹ್ಮಕುಮಾರಿ ಈಶ್ವರಿಯ ವಿ.ವಿ.ಹಾಗೂ ಕನ್ನಡ ಸಂಸ್ಕøತಿ ಇಲಾಖೆಯವರು ಏರ್ಪಡಿಸಿದ್ದ ಶ್ರೀ ಕೃಷ್ಣ ಕಂಡ ಪರಮಾತ್ಮ,ಮಲ್ಲಿಕಾರ್ಜುನ ಮಹಿಮೆ ಯಕ್ಷಗಾನ ಬಯಲಾಟ ಪ್ರದರ್ಶನವನ್ನು ಉಧ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬ್ರ.ಕು.±ಕÀಲೆಶ್ವರಿಯರು ಮಾತನಾಡಿ ಇಂದಿನ ಯಾಂತ್ರಿಕ ಜೀವನದಲ್ಲಿ ಅಧ್ಯಾತ್ಮಿಕವಾಗಿ ಸಮಯವನ್ನು ಮಿಸಲಿಡದಿರುವುದರಿಂದಾಗಿ ಎಲ್ಲಡೆ ಅಶಾಂತಿ, ಭಯ ಬೀತಿಯ ಆವರಿಸಿಕೊಂಡಿದ್ದು ಇದನ್ನು ಹೊರಹಾಕಲು ಶಿವರಾತ್ರಿಯಂvಹÀ ಪುಜೆ ಪುನಸ್ಕಾರಗಳು ನಿರಂತರವಾಗಿ ಬೆಳಗಿದಾಗ ಮಾತ್ರ ನಮ್ಮ ಸುತ್ತಲೂ ಶಾಂತಿ ಸಮೃದ್ದಿಯ ಬದುಕನ್ನು ನಿರ್ಮಿಸಲು ಸಾಧ್ಯ ಅದಕ್ಕಾಗಿಯೇ ಶಿವರಾತ್ರಿ ಅಂಗವಾಗಿ ಶ್ರಿ ಕೃಷ್ಣ ಕಂಡಪರಮಾತ್ಮ, ಮಲ್ಲಿ ಕಾರ್ಜುನ ಮಹಿಮೆ ಯಕ್ಷಗಾನ ಬಯಲಾಟವನ್ನು ವಾದಿರಾಜ ಕಲಾ ಬಳಗದವರು ಪ್ರಸ್ತುತಪಡಿಸುತ್ತಿದ್ದಾರೆ ಎಂದು ಹೇಳಿದರು.
ಡಾ.ಬಿ.ಕೆ.ವಾದಿರಾಜ ಭಟ್ಟ,ಪ.ಪಂ.ಅಧ್ಯಕ್ಷ ಬೂದಪ್ಪ ಹುರಕಡ್ಲಿ,ಜನಪದ ಕಲಾವಿದ ಎಮ್.ಆರ್.ತೊಟಗಂಟಿ,ಎ.ಬಿ.ಅರ್ಕಸಾಲಿ,ನಿವೃತ್ತ ಪ್ರಾಚಾರ್ಯ ಬಸ್ರೂರ್,ಭೂಜರಾಜ ಶೆಟ್ಟಿ,ಆರ್.ಕೆ.ಶೆಟ್ಟಿ,ರವಿಂದ್ರ ಶೆಟ್ಟಿ,ಶರತ್ ಶೆಟ್ಟಿ,ಹೆಚ್ಚ್ ರಘುರಾಮ ಶೆಟ್ಟಿ,ಆರ್.ಕಿಶೆಟ್ಟಿ,ಪ.ಪಂ.ಮಾಜಿ ಸದಸ್ಯ ಸುಧಿರ ಭೋಳಾರ,ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

loading...