ಸಂಭ್ರಮದ ರಥೋತ್ಸವ

0
42
loading...

ಕನ್ನಡಮ್ಮ ಸುದ್ದಿ-ನರೇಗಲ್ಲ : ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿ ನವಿಕೃತಗೊಂಡ ಮಾರುತೇಶ್ವರ ದೇವಸ್ಥಾನ ಹಾಗೂ ಮಾರುತೇಶ್ವರಸ್ವಾಮಿಯ ಮೂರ್ತೀಯನ್ನು ರುದ್ರಮುನಿ ಹಿರೇಮಠ ಸ್ವಾಮಿಗಳ ನೇತೃತ್ವದಲ್ಲಿ ಬುಧವಾರದಂದು ರುದ್ರಾಭಿಷೇಕ ಪೂಜೆ ಮಾಡುವುದರ ಮೂಲಕ ಪ್ರತಿಸ್ಠಾಪಿಸಲಾಯಿತು. ಸಾಯಂಕಾಲ 6ಗಂಟೆಗೆ ಸಹಸ್ರಾರು ಭಕ್ತಾದಿಗಳ ಮಧ್ಯದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಜೈ ಶ್ರೀರಾಮ, ಜೈ ಆಂಜನೇಯ, ಹರಹರ ಮಹಾದೇವ ಎಂಬ ಘೋಷಣೆಯೊಂದಿಗೆ ರಥವನ್ನು ಎಳೆದರು.

loading...