ಹಿರೇಬಾಗೇವಾಡಿಯಲ್ಲಿ ಕೆರೆ ಹುಳೇತ್ತುವ ಕಾಯ೯ಕ್ರಮಕ್ಕೆ ಚಾಲನೆ

0
27
loading...

ಕನ್ನಡಮ್ಮ ಸುದ್ದಿ
ಬೆಳಗಾವಿ:25 ತಾಲೂಕಿನ ಹಿರೇಬಾಗೆವಾಡಿಯ ಸಿದ್ಧನ ಬಾವಿ ಕೆರೆಹೂಳೆತ್ತುವ ಕಾಯ೯ಕ್ರಮಕ್ಕೆ ಗ್ರಾಮೀಣ ಕ್ಷೇತ್ರದ ಶಾಸಕ ಸಂಜಯ ಪಾಟೀಲ ಶನಿವಾರ ಚಾಲನೆ ನೀಡಿದರು.
ಈ ಸಂದಭ೯ದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಕಲಾವತಿ ದರೆನ್ನವರ ಜಿಲ್ಲಾ ಪಂಚಾಯತ್ ಸದಸ್ಯ‌ ಶಂಕರ್ ಗೌಡ ಪಾಟೀಲ, ಜಯಶಂಕರ ಶರ್ಮಾ ಧರ್ಮಸ್ಥಳ ಸಂಸ್ಥೆ ಪ್ರಾದೇಶಿಕ ನಿರ್ದೇಶಕರು ಹಾಗೂ ಟಿಪಿ ಮೆಂಬರಗಳು ಮತ್ತು ಸ್ಥಳಿಯರು ಸೇರಿದಂತೆ ಮೊದಲಾದವರು ಹಾಜರಿದ್ದರು.

loading...