ಅಕ್ಷತಾಗೆ ಉತ್ತಮ ಪ್ರಭಂದ ಪ್ರಶಸ್ತಿ

0
61
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಉತ್ತಮ ಪ್ರಭಂದ ಪ್ರಶಸ್ತಿಯನ್ನು ಕೆಎಲ್‍ಇಯ ವಿಕೆ ಸಂಸ್ಥೆಯ ದಂತ ವಿಜ್ಞಾನ ಕಾಲೇಜಿನ ತೃತೀಯ ವರ್ಷದ ಬಿಡಿಎಸ್ ವಿದ್ಯಾರ್ಥಿ ಅಕ್ಷತಾ ದುರೆಜಾ ಎಂಬವರು ಪಡೆದಿದ್ದಾರೆ.
ಇಂಡಿಯನ್ ಅಕಾಡಮಿ ಆಫ್ ಮೆಡಿಶೆನ್ ಆ್ಯಂಡ್ ರೆಡಿಯೋಲಜಿ ಎಂಬ ವಿಷಯದ ಮೇಲೆ ಪ್ರಭಂದ ಮಂಡಿಸಿ ಪ್ರಶಸ್ತಿ ಪಡೆದಿದ್ದಾರೆ. ನ್ಯಾಶನಲ್ ಬಿಡಿಎಸ್ ವಿದ್ಯಾರ್ಥಿ ಕನ್ವೇಷನ್ ಆಫ್ ಐಎಒಎಮ್‍ಆರ್ 2017 ಕಾರ್ಯಕ್ರಮವನ್ನು ಡಾ. ಡಿ. ಪ್ರೇಮಚಂದ್ರ ಸಾಗರ ಆಡಿಟೋರಿಯಂದಲ್ಲಿ ಏ. 1 ರಂದು ಆಯೋಜಿಸಿದ್ದರು. ಇದರಲ್ಲಿ ಭಾಗಿಯಾಗಿ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಡಾ. ವೈಶಾಲಿ ಕೆಲುಸ್ಕರ್, ಎಚ್‍ಒಡಿ ಡಾ. ಅಂಜನಾ ಬಾಗೇವಾಡಿ ವಿದ್ಯಾರ್ಥಿಗೆ ಮಾರ್ಗದರ್ಶನ ಮಾಡಿದ್ದರೆ. ಪ್ರಾಧ್ಯಾಪಕ ಡಾ. ಅಲ್ಕಾ ಕಾಲೆ ಅಭಿನಂದಿಸಿದ್ದಾರೆ.

loading...